ನೀಲಿ ಬಣ್ಣದ ಚಿಟ್ಟೆಯಂತೆ ಮಿಂಚಿದ ಸುಂದರಿ ಕಿಯಾರಾ ಅಡ್ವಾಣಿ.

19 March 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾದಲ್ಲಿ ಕಿಯಾರಾ ಅಡ್ವಾಣಿ ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಸ ಫೋಟೋ

ನೀಲಿ ಬಣ್ಣದ ಡ್ರೆಸ್​ ಧರಿಸಿ ಫೋಟೋಶೂಟ್​ ಮಾಡಿಸಿರುವ ಬಾಲಿವುಡ್​ ಬೆಡಗಿ ಕಿಯಾರಾ.

ಫೋಟೋಶೂಟ್​

ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಬೇಡಿಕೆ ಹೊಂದಿರುವ ಕಲಾವಿದೆ.

ದಕ್ಷಿಣದಲ್ಲೂ

ರಾಮ್​ ಚರಣ್​ ನಟನೆಯ ‘ಗೇಮ್​ ಚೇಂಜರ್​’ ಸಿನಿಮಾಗೆ ಕಿಯಾರಾ ಅಡ್ವಾಣಿ ನಾಯಕಿ.

ಗೇಮ್​ ಚೇಂಜರ್​

ಕಿಯಾರಾ ಅಡ್ವಾಣಿ ಅವರು ಬಹುನಿರೀಕ್ಷಿತ ‘ವಾರ್​ 2’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

‘ವಾರ್​ 2’

ಸಿದ್ದಾರ್ಥ್​ ಮಲ್ಹೋತ್ರಾ ಜತೆ ಮದುವೆ ಆದ ಬಳಿಕವೂ ಹೆಚ್ಚಾಗಿದೆ ಕಿಯಾರಾಗೆ ಅವಕಾಶ.

ಮದುವೆ ಬಳಿಕ

ಹಲವು ಸೂಪರ್ ಹಿಟ್​ ಸಿನಿಮಾಗಳನ್ನು ನೀಡಿ ಜನಮನ ಗೆದ್ದಿರುವ ಪ್ರತಿಭಾವಂತ ನಟಿ.

ಸೂಪರ್​ ಹಿಟ್​

ಇನ್​​ಸ್ಟಾಗ್ರಾಮ್​ನಲ್ಲಿ ಕಿಯಾರಾಗೆ ಇದ್ದಾರೆ 3.4 ಕೋಟಿಗೂ ಅಧಿಕ ಮಂದಿ ಫಾಲೋವರ್ಸ್​.

3.4 ಕೋಟಿ

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​