Pic credit - Instagram

Author: Rajesh Duggumane

ಕನ್ನಡದವರೇ ಆದ್ರು ಇಷ್ಟು ವರ್ಷ ಎಲ್ಲಿದ್ರು ಗುಲ್ಶನ್?

12 Oct 2025

ಗುಲ್ಶನ್ ದೇವಯ್ಯ 

ಗುಲ್ಶನ್ ದೇವಯ್ಯ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದರು. 

ಕನ್ನಡದವರು 

ಗುಲ್ಶನ್ ಅವರು ಮೂಲತಃ ಕನ್ನಡದವರು. ಆದರೆ, ಅವರು ಬಾಲಿವುಡ್​ನಲ್ಲಿ ಬ್ಯುಸಿ ಇದ್ದರು. 

ಕೊಡಗು 

ಗುಲ್ಶನ್ ಅವರು ಮೂಲತಃ ಕೊಡಗಿನವರು. ಆದರೆ, ಬಾಲಿವುಡ್​ನಲ್ಲಿ ಹೆಸರು ಮಾಡಿದರು. 

ಅಡಲ್ಟ್ ಕಾಮಿಡಿ 

‘ಹಂಟರ್’ ಹೆಸರಿನ ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದರು ಗುಲ್ಶನ್ ಅವರು. 

ವೆಬ್ ಸೀರಿಸ್ 

ಹಿಂದಿಯ ವೆಬ್ ಸೀರಿಸ್​ಗಳಲ್ಲೂ ನಟಿಸಿ ಗುಲ್ಶನ್ ಫೇಮಸ್ ಆಗಿದ್ದಾರೆ ಅನ್ನೋದು ವಿಶೇಷ.

ರಿಷಬ್ ಪರಿಚಯ 

ರಿಷಬ್ ಪರಿಚಯ ಗುಲ್ಶನ್ ಅವರಿಗೆ ಮೊದಲೇ ಇತ್ತು ಎನ್ನಲಾಗಿದೆ. ಹೀಗಾಗಿ ಅವರು ಈ ಆಫರ್ ನೀಡಿದರು. 

ರಾಜನಾಗಿ 

ಯುವ ರಾಜನಾಗಿ ಗುಲ್ಶನ್ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟಿಸಿದರು.