ನಿವೇದಿತಾ ಗೌಡ ಮುಂದಿನ ನಡೆ ತಿಳಿಯಲು ಫ್ಯಾನ್ಸ್​ಗೆ ಸಖತ್ ಕುತೂಹಲ.

07 July 2024

Pic credit - instagram

Author: Madankumar

ಸೋಶಿಯಲ್​ ಮೀಡಿಯಾದಲ್ಲಿ ತುಂಬ ಫೇಮಸ್​ ಆಗಿರುವ ನಿವೇದಿತಾ ಗೌಡ.

ಫೇಮಸ್​ ಸುಂದರಿ

Pic credit - instagram

ಚಂದನ್​ ಶೆಟ್ಟಿ ಜೊತೆ ಇತ್ತೀಚೆಗಷ್ಟೇ ನಿವೇದಿತಾ ವಿಚ್ಛೇದನ ಪಡೆದುಕೊಂಡರು.

ಇತ್ತೀಚೆಗೆ ಡಿವೋರ್ಸ್​

Pic credit - instagram

ಪರಸ್ಪರ ಒಮ್ಮತದ ನಿರ್ಧಾರದಿಂದ ಡಿವೋರ್ಸ್​ ಪಡೆದ ನಿವೇದಿತಾ, ಚಂದನ್​.

ಪರಸ್ಪರ ಒಪ್ಪಿಗೆ

Pic credit - instagram

ನಿವೇದಿತಾ ಇನ್ನೊಂದು ಮದುವೆ ಯಾವಾಗ ಆಗ್ತಾರೆ ಎಂಬುದು ನೆಟ್ಟಿಗರ ಪ್ರಶ್ನೆ.

ಮುಂದಿನ ನಡೆ?

Pic credit - instagram

ಸದ್ಯಕ್ಕಂತೂ ನಿವೇದಿತಾ ಗೌಡ ಬಿಂದಾಸ್​​ ಆಗಿ ರೀಲ್ಸ್​ ಮಾಡಿಕೊಂಡಿದ್ದಾರೆ.

ಸದ್ಯಕ್ಕೆ ಬಿಂದಾಸ್​

Pic credit - instagram

ನಿವೇದಿತಾ ಅವರನ್ನು ಕೆಲವರು ಟ್ರೋಲ್​ ಮಾಡುವುದು ಮುಂದುವರಿಸಿದ್ದಾರೆ.

ಕೆಲವರಿಂದ ಟ್ರೋಲ್​

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾ ಅವರನ್ನು 18 ಲಕ್ಷ ಜನ ಫಾಲೋ ಮಾಡ್ತಾರೆ.

18 ಲಕ್ಷ ಫ್ಯಾನ್ಸ್​

Pic credit - instagram

Next: ‘ಪುಷ್ಪ 2’ ಸಿನಿಮಾದ ಹಾಡಿಗೆ ಕುಣಿದು ಕುಪ್ಪಳಿಸಿದ ಆಶಿಕಾ ರಂಗನಾಥ್