ಬಿಗ್​ಬಾಸ್ 10ರ ಗಟ್ಟಿ ಸ್ಪರ್ಧಿ 'ಹೀರೋ' ಸಂಗೀತಾ ಶೃಂಗೇರಿ ಯಾರು? ಅವರ ಹಿನ್ನೆಲೆ ಏನು?

16 OCT 2023

ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ಸಂಗೀತಾ ಶೃಂಗೇರಿ ಇದೀಗ ಬಿಗ್​ಬಾಸ್ ಮನೆ ಸೇರಿದ್ದಾರೆ.

ಸಂಗೀತಾ ಶೃಂಗೇರಿ

ವೀಕೆಂಡ್ ಎಪಿಸೋಡ್​ನಲ್ಲಿ ಮನೆಯ ಹಲವು ಸದಸ್ಯರು ಬಿಗ್​ಬಾಸ್ ಮನೆಯ 'ಹೀರೋ' ಆಗಿ ಸಂಗೀತಾರನ್ನು ಆಯ್ಕೆ ಮಾಡಿದ್ದಾರೆ.

ಬಿಗ್​ಬಾಸ್ ಮನೆ ಹೀರೋ

ಸಂಗೀತಾ ಶೇಂಗೇರಿ ತಂದೆ ಏರ್ಫೋರ್ಸ್ ಅಧಕಾರಿ. ಸಂಗೀತಾ ಸಹ ಭಾರತೀಯ ಸೇನೆ ಸೇರುವ ಕನಸು ಕಂಡಿದ್ದರು.

ಏರ್ಫೋರ್ಸ್ ಅಧಕಾರಿ

ಶಿಸ್ತಿನ ಬಾಲ್ಯ ಹಾಗೂ ಯೌವ್ವನವನ್ನು ಕಳೆದ ಸಂಗೀತಾ ಶೃಂಗೇರಿ ಬಣ್ಣದ ಲೋಕದ ಕಡೆಗೆ ಬಂದಿದ್ದು ಆಕಸ್ಮಿಕವಾಗಿ.

ಶಿಸ್ತಿನ ಬಾಲ್ಯ

'ಹರ ಹರ ಮಹಾದೇವ್' ಧಾರಾವಾಹಿ ಆಡಿಷನ್​ಗೆ ತೆರಳಿದ್ದ ಸಂಗೀತಾ, ಧಾರಾವಾಹಿಯ ಉದ್ದುದ ಡೈಲಾಗ್​ಗಳನ್ನು ಹೇಳಲಾಗದೆ ಅತ್ತುಬಿಟ್ಟಿದ್ದರಂತೆ.

ಧಾರಾವಾಹಿ ಆಡಿಷನ್

'ಹರ ಹರ ಮಹಾದೇವ್' ಧಾರಾವಾಹಿ ಬಳಿಕ, ತೆಲುಗು ಧಾರಾವಾಹಿಯಲ್ಲೂ ನಟಿಸಿದರು ಸಂಗೀತಾ.

ತೆಲುಗು ಧಾರಾವಾಹಿ

2018ರಿಂದ ಸಿನಿಮಾ ಅವಕಾಶಗಳು ಬರಲು ಆರಂಭವಾದವು, ಆದರೆ ಸಂಗೀತಾಗೆ ಗುರುತು ತಂದುಕೊಟ್ಟಿದ್ದು '777 ಚಾರ್ಲಿ' ಸಿನಿಮಾ.

'777 ಚಾರ್ಲಿ'

ಈಗ ಬಿಗ್​ಬಾಸ್​ನಲ್ಲಿರುವ ಸಂಗೀತಾ, ನೋಡಲು ಸೌಮ್ಯ, ಸುಂದರ ಆದರೆ ಅಷ್ಟೆ ಟಫ್ ಆದ ಹುಡುಗಿ ಸಹ. ಈ ಬಾರಿ ಟಾಪ್ ಐದರಲ್ಲಿ ಸಂಗೀತಾ ಹೆಸರು ಪಕ್ಕಾ ಎನ್ನಲಾಗುತ್ತಿದೆ.

ಟಫ್ ಸ್ಪರ್ಧಿ

ನೀರಿನಲ್ಲಿ ಮುಳುಗಿ ಮೈಮರೆತ ಕಣ್ಸನ್ನೆ ಚೆಲುವೆ ಪ್ರಿಯಾ ಪ್ರಕಾಶ್