ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಪತ್ನಿ ನತಾಶಾ ಯಾರು? ಅವರ ಹಿನ್ನೆಲೆ ಏನು?

25 May 2024

Author : Manjunatha

ಕ್ರಿಕೆಟಿಗ ಹಾರ್ದಿಕ್ ಪಾಂಡ್ಯಾ ಹಾಗೂ ಅವರ ಪತ್ನಿ ನತಾಶಾ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

   ಹಾರ್ದಿಕ್  ವಿಚ್ಛೇದನ

ನತಾಶಾ ಭಾರತೀಯರಲ್ಲ. ಅವರ ಮೂಲ ಸೆರ್ಬಿಯಾ, ಅವರ ಪೂರ್ತಿ ಹೆಸರು ನತಾಶಾ ಸ್ಟಾಂಕೋವಿಚ್.

ನತಾಶಾ ಸ್ಟಾಂಕೋವಿಚ್

ನಟಿ, ಮಾಡೆಲ್ ಆಗುವ ಆಸೆಯಿಂದ 2002 ರಲ್ಲಿ ನತಾಶಾ ಭಾರತಕ್ಕೆ ಬಂದರು. ಆಗ ಅವರಿಗೆ 20 ವರ್ಷ ವಯಸ್ಸು.

2002 ರಲ್ಲಿ ಭಾರತಕ್ಕೆ

ಆರಂಭದಲ್ಲಿ ‘ಜಾನ್ಸನ್ ಆಂಡ್ ಜಾನ್ಸನ್’ ಸೇರಿದಂತೆ ಕೆಲವು ಬ್ರ್ಯಾಂಡ್​ಗಳಿಗೆ ಮಾಡೆಲ್ ಆಗಿದ್ದರು ನತಾಶಾ.

ಬ್ರ್ಯಾಂಡ್​ಗಳಿಗೆ ಮಾಡೆಲ್

2013 ರಲ್ಲಿ ‘ಸತ್ಯಾಗ್ರಹ್’ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್​ಗೆ ಎಂಟ್ರಿ ನೀಡಿದರು.

ಬಾಲಿವುಡ್​ಗೆ ಎಂಟ್ರಿ

ನತಾಶಾ ಈವರೆಗೆ ಹತ್ತು ಸಿನಿಮಾಗಳಲ್ಲಿ ಐಟಂ ಸಾಂಗ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡರಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

ಐಟಂ ಸಾಂಗ್​ನ ನತಾಶಾ

2014 ರಲ್ಲಿ ನತಾಶಾ ಬಿಗ್​ಬಾಸ್​ನಲ್ಲಿಯೂ ಭಾಗವಹಿಸಿದ್ದರು, ಬಿಗ್​ಬಾಸ್ ಮನೆಯಲ್ಲಿ ಒಂದು ತಿಂಗಳು ಇದ್ದರು.

ಬಿಗ್​ಬಾಸ್ ಮನೆಯಲ್ಲಿ

2019ರಲ್ಲಿ ನತಾಶಾ ನಚ್ ಬಲಿಯೇ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ರಿಯಾಲಿಟಿ ಶೋನಲ್ಲಿ

2020ರಲ್ಲಿ ನತಾಶಾ, ಹಾರ್ದಿಕ್ ಗೆಳೆತನ ಮಾಡಿದರು. ಅದೇ ವರ್ಷ ಮೇ ತಿಂಗಳಲ್ಲಿ ಈ ಇಬ್ಬರು ವಿವಾಹವಾದರು.

ನತಾಶಾ, ಹಾರ್ದಿಕ್ ಗೆಳೆತನ

ಮದುವೆಯಾದ ಎರಡೇ ತಿಂಗಳಿಗೆ ಅವರಿಗೆ ಮಗುವಾಯ್ತು. ಇದೀಗ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ.

    ವಿಚ್ಛೇದನದ ಸುದ್ದಿ

ಕೈ ಹಿಡಿಯಲಿಲ್ಲ ಬಾಲಿವುಡ್, ಬಿಕಿನಿ ಮಾರಾಟ ಆರಂಭಿಸಿದ ವಿಶ್ವ ಸುಂದರಿ ಮಾನುಷಿ ಚಿಲ್ಲರ್