ಅಂಬಾನಿ ಮದುವೆಗೆ ಹಾಡಲು ಬಂದ ಜಸ್ಟಿನ್ ಬೀಬರ್​ ಬಗ್ಗೆ ನಿಮಗೆಷ್ಟು ಗೊತ್ತು?

05 July 2024

Author : Manjunatha

ಅನಂತ್ ಅಂಬಾನಿ-ರಾಧಿಕಾ ಮದುವೆಯ ಸಂಗೀತ್ ಕಾರ್ಯಕ್ರಮಕ್ಕೆ ಹಾಡಲು ಜಸ್ಟಿನ್ ಬೀಬರ್ ಅನ್ನು ಭಾರಿ ಸಂಭಾವನೆ ಕೊಟ್ಟು ಕರೆಸಲಾಗಿದೆ.

  ಗಾಯಕ ಜಸ್ಟಿನ್ ಬೀಬರ್

ಜಸ್ಟಿನ್ ಬೀಬರ್ ಪಾಪ್ ಲೋಕದ ಲಿಯೊನಾರ್ಡೊ ಡಿಕ್ಯಾಪ್ರಿಯೊ ಇದ್ದಂತೆ. ಬಹಳ ಕಡಿಮೆ ವಯಸ್ಸಿಗೆ ವಿಶ್ವವಿಖ್ಯಾತ ಹಾಡುಗಾರರಾಗಿ ಜಸ್ಟಿನ್ ಗುರುತಿಸಿಕೊಂಡಿದ್ದರು.

    ಪಾಪ್ ಲೋಕದ ತಾರೆ

12ನೇ ವಯಸ್ಸಿನಲ್ಲಿಯೇ ಜಸ್ಟಿನ್ ಬೈಬರ್​ ಪ್ರತಿಭೆಯಿಂದ ಹೆಸರು ಮಾಡಿದ್ದರು, ಯೂಶರ್, ಸೇರಿದಂತೆ ಹಲವರು ಜಸ್ಟಿನ್​ ಜೊತೆ ಒಪ್ಪಂದ ಮಾಡಲು ಸ್ಪರ್ಧೆಗೆ ಬಿದ್ದಿದ್ದರು.

ಸಣ್ಣ ವಯಸ್ಸಿನಲ್ಲೇ ಸ್ಟಾರ್

ಜಸ್ಟಿನ್ ಬೀಬರ್​ ಅತ್ಯಂತ ಕಿರಿಯ ವಯಸ್ಸಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅತ್ಯಂತ ಕಡಿಮೆ ವಯಸ್ಸಿನಲ್ಲಿಯೇ 100 ಮಿಲಿಯನ್ ಮೌಲ್ಯ ಹೊಂದಿದ್ದರು.

  100 ಮಿಲಿಯನ್ ಮೌಲ್ಯ

ಈಗ ಜಸ್ಟಿನ್ ಬೀಬರ್ ಒಟ್ಟು ಆಸ್ತಿ ಮೌಲ್ಯ ಸುಮಾರು 2250 ಕೋಟಿಗಳಿಗೂ ಹೆಚ್ಚು. ಅವರ ಹಾಡುಗಳು ಈಗಲೂ ಟಾಪ್ ಟ್ರೆಂಡಿಂಗ್​ನಲ್ಲಿವೆ.

2250 ಕೋಟಿ ಆಸ್ತಿ ಮೌಲ್ಯ

ವಿಶ್ವದಲ್ಲಿಯೇ ಅತಿ ಹೆಚ್ಚು ಆಲ್ಬಂ ಸೇಲ್ ಮಾಡಿದ ಹಾಡುಗಾರರಲ್ಲಿ ಜಸ್ಟಿನ್ ಬೀಬರ್​ ಹೆಸರು ಟಾಪ್ 5ರಲ್ಲಿ ಒಬ್ಬರು. ಅವರ ಬೇಬಿ ಈವರೆಗಿನ ಅತಿ ಹೆಚ್ಚು ಸೇಲ್ ಆದ ಆಲ್ಬಂ

     ಟಾಪ್ ಆಲ್ಬಂ ‘ಬೇಬಿ’

ಜಸ್ಟಿನ್ ಬೀಬರ್ ಕೂದಲು ಒಮ್ಮೆ ಮಾರಾಟಕ್ಕಿಡಲಾಗಿತ್ತು, ಬರೋಬ್ಬರಿ 33 ಲಕ್ಷ ರೂಪಾಯಿಗೆ ಕೂದಲು ಮಾರಾಟವಾಗಿತ್ತು.

     33 ಲಕ್ಷಕ್ಕೆ ಕೂದಲು 

ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ಧರಿಸಿರುವ ಈ ಸಿಂಗಲ್ ಪೀಸ್ ಬಟ್ಟೆಯ ಬೆಲೆ ಕೆಲವು ಲಕ್ಷಗಳು