ಹೃತಿಕ್ ರೋಷನ್ ಹೊಸ ಗರ್ಲ್​ಫ್ರೆಂಡ್ ಸಬಾ ಅಜಾದ್ ಯಾರು? ಹಿನ್ನೆಲೆ ಏನು?

14 NOV 2023

ಹೃತಿಕ್ ರೋಷನ್ ತಮ್ಮ ಪತ್ನಿ ಸುಸೇನ್ ಖಾನ್​ಗೆ ವಿಚ್ಛೇದನ ನೀಡಿ ಬಹಳ ವರ್ಷಗಳೇ ಆಗಿದೆ.

ವಿಚ್ಛೇದನ

ಈಗ ಸಬಾ ಅಜಾದ್ ಎಂಬುವರೊಟ್ಟಿಗೆ ಕೈ-ಕೈ ಹಿಡಿದುಕೊಂಡು ಹೃತಿಕ್ ಓಡಾಡುತ್ತಿದ್ದಾರೆ.

ಸಬಾ ಅಜಾದ್

ಸಬಾ ಅಜಾದ್ ನಟಿ, ರಂಗಭೂಮಿ ಕಲಾವಿದೆ, ಗಾಯಕಿ ಮತ್ತು ಸಂಗೀತ ನಿರ್ದೇಶಕಿ

ರಂಗಭೂಮಿ ಕಲಾವಿದೆ

ಭಾರತದ ಜನಪ್ರಿಯ ನಾಟಕಕಾರ, ಕ್ರಾಂತಿಕಾರಿ ಲೇಖಕ ಸಫ್ದಾರ್ ಹಶ್ಮಿಗೆ ಹತ್ತಿರದ ಸಂಬಂಧಿ ಸಬಾ

ಜನಪ್ರಿಯ ನಾಟಕಕಾರ

ಹಲವು ವರ್ಷಗಳ ಕಾಲ ಹಿಂದಿ ಹಾಗೂ ಇಂಗ್ಲೀಷ್ ನಾಟಕಗಳಲ್ಲಿ ಸಬಾ ಅಜಾದ್ ಕೆಲಸ ಮಾಡಿದ್ದಾರೆ.

ನಾಟಕಗಳಲ್ಲಿ ಕೆಲಸ

2008ರಲ್ಲಿ ‘ದಿಲ್ ಕಬಡ್ಡಿ’ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟರಾದರು ಸಬಾ ನಟಿಸುವುದು ಕಡಿಮೆ ಸಿನಿಮಾಗಳಲ್ಲಿ.

‘ದಿಲ್ ಕಬಡ್ಡಿ’

ಸಬಾ ಒಳ್ಳೆಯ ಗಾಯಕಿಯೂ ಆಗಿದ್ದು ಹಲವು ಮ್ಯೂಸಿಕ್ ಕಾನ್ಸರ್ಟ್​ಗಳಲ್ಲಿ ಮಾತ್ರವೇ ಅಲ್ಲದೆ ಸಿನಿಮಾಗಳಿಗೂ ಹಾಡಿದ್ದಾರೆ.

ಒಳ್ಳೆಯ ಗಾಯಕಿ

ಬಾಲಿವುಡ್​ನ ಖ್ಯಾತ ನಟ ನಾಸಿರುದ್ಧೀನ್ ಶಾ ಅವರ ಪುತ್ರ ಇಮಾದ್ ಶಾ ಜೊತೆಗೆ 2020ರ ವರೆಗೆ ಪ್ರೀತಿಯಲ್ಲಿದ್ದರು. ಬಳಿಕ ಬ್ರೇಕ್ ಅಪ್ ಮಾಡಿಕೊಂಡರು.

ಇಮಾದ್ ಶಾ

ಈಗ ಹೃತಿಕ್ ರೋಷನ್ ಜೊತೆಗೆ ಡೇಟಿಂಗ್​ನಲ್ಲಿದ್ದಾರೆ. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ.

ಜೋಡಿ ಹಕ್ಕಿ

ಕಪ್ಪು ಉಡುಗೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಹನಿರೋಸ್