03 January 2025
Pic credit - instagram
Author: Madankumar
ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಗೌತಮಿ ಜಾದವ್ ಪತಿ ಬಂದು ಹೋಗಿದ್ದಾರೆ.
Pic credit - instagram
ದೊಡ್ಮನೆಯಲ್ಲಿ ಗೌತಮಿ ಜಾದವ್, ಅಭಿಷೇಕ್ ಕಾಸರಗೋಡು ಸುಂದರ ಕ್ಷಣ.
Pic credit - instagram
ಆಟದ ಬಗ್ಗೆ ಗೌತಮಿಗೆ ಕೆಲವು ಸಲಹೆ ನೀಡಿದ್ದಾರೆ ಅಭಿಷೇಕ್ ಕಾಸರಗೋಡು.
Pic credit - instagram
ಗಂಡ ನೀಡಿದ ಸಲಹೆಯನ್ನು ಗೌತಮಿ ಪಾಲಿಸುತ್ತಾರಾ ಎಂಬ ಕೌತುಕ ಇದೆ.
Pic credit - instagram
ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಜೊತೆ ಗೌತಮಿಗೆ ಸ್ನೇಹ ಹೆಚ್ಚಿತ್ತು.
Pic credit - instagram
ಮಂಜು ಸ್ನೇಹದಿಂದ ಗೌತಮಿ ಆಟಕ್ಕೆ ಅಡೆತಡೆ ಉಂಟಾಗಿರುವುದು ನಿಜ.
Pic credit - instagram
ಫಿನಾಲೆ ಸಮೀಪ ಆಗುತ್ತಿದ್ದು ಗೌತಮಿ ಜಾದವ್ ಫೋಕಸ್ ಬದಲಾಗಬೇಕಿದೆ.
Pic credit - instagram
Pic credit - instagram
Next: ಹೊಸ ವರ್ಷದ ಮೊದಲ ದಿನ ಎಂಜಾಯ್ ಮಾಡಿದ ಶ್ವೇತಾ ಚಂಗಪ್ಪ