ಪ್ರಭಾಸ್​ಗೆ ಸೂಪರ್​ ಸಕ್ಸಸ್​ ನೀಡಲಿರುವ ‘ಕಲ್ಕಿ 2898 ಎಡಿ’ ಸಿನಿಮಾ.

26 June 2024

Pic credit - instagram

Author: Madankumar

ಪ್ರಭಾಸ್​ ವೃತ್ತಿ ಜೀವನದ ಬಹುನಿರೀಕ್ಷಿತ ಸಿನಿಮಾ ‘ಕಲ್ಕಿ 2898 ಎಡಿ’.

ಬಹುನಿರೀಕ್ಷಿತ ಚಿತ್ರ

ಅಂದಾಜು 600 ಕೋಟಿ ರೂ. ಬಜೆಟ್​ನಲ್ಲಿ ಸಿದ್ಧವಾಗಿರುವ ಸಿನಿಮಾ ಇದು.

ಬಿಗ್​ ಬಜೆಟ್​ ಸಿನಿಮಾ

ಈ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

ಮಸ್ತ್ ಪಾತ್ರವರ್ಗ

‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಸೈನ್ಸ್​ ಫಿಕ್ಷನ್​ ಶೈಲಿಯ ಕಥಾಹಂದರ ಇದೆ.

ಸೈನ್ಸ್​ ಫಿಕ್ಷನ್​

ತೆಲುಗಿನ ಈ ಸಿನಿಮಾ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿದೆ.

ಪ್ಯಾನ್​ ಇಂಡಿಯಾ

ಮೊದಲ ದಿನ (ಜೂ.27) ವಿಶ್ವಾದ್ಯಂತ 200 ಕೋಟಿ ರೂ. ಗಳಿಸುವ ನಿರೀಕ್ಷೆ ಇದೆ.

ಮೊದಲ ದಿನವೇ

ಅನೇಕ ಕಡೆಗಳಲ್ಲಿ ಈ ಚಿತ್ರದ ಮೊದಲ ದಿನದ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ.

ಟಿಕೆಟ್​ ಸೋಲ್ಡ್​ ಔಟ್​

ಈ ಸಿನಿಮಾಗೆ ಅದ್ದೂರಿ ಸ್ವಾಗತ ನೀಡಲು ನಟ ಪ್ರಭಾಸ್​ ಫ್ಯಾನ್ಸ್​ ಸಜ್ಜಾಗಿದ್ದಾರೆ.

ಪ್ರಭಾಸ್​ ಫ್ಯಾನ್ಸ್​

Next: ಬೆಂಕಿಯಂತೆ ಕಾಣಿಸಿಕೊಂಡ ‘ಕಲ್ಕಿ 2898 ಎಡಿ’ ಸಿನಿಮಾ ನಟಿ ದಿಶಾ ಪಟಾನಿ