ಶ್ರದ್ಧಾ ಕಪೂರ್​ ಬಾಯ್​ಫ್ರೆಂಡ್​ ಯಾರು? ಎಲ್ಲವನ್ನೂ ಹೇಳುವ ಟೈಮ್​ ಬಂತು.

22 March 2024

Pic credit - instagram

Author: Madankumar

ಹಲವು ವರ್ಷಗಳಿಂದ ನಟಿ ಶ್ರದ್ಧಾ ಕಪೂರ್​ ಬಾಲಿವುಡ್​ನಲ್ಲಿ ಸಕ್ರಿಯಾಗಿದ್ದಾರೆ.

ಬಾಲಿವುಡ್​ ಬೆಡಗಿ

ಲವ್​, ಡೇಟಿಂಗ್​ ಬಗ್ಗೆ ಸಾಧ್ಯವಾದಷ್ಟು ಗೌಪ್ಯತೆ ಕಾಯ್ಡುಕೊಂಡ ಶ್ರದ್ಧಾ ಕಪೂರ್​.

ಪರ್ಸನಲ್​ ಲೈಫ್​

ರಾಹುಲ್​ ಮೋದಿ ಜೊತೆ ಶ್ರದ್ಧಾ ಕಪೂರ್​ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಗಾಸಿಪ್​.

ಬಾಯ್​ಫ್ರೆಂಡ್​

ಲವ್​ ಬಗ್ಗೆ ಜನರಿಗೆ ತಿಳಿಸಲು ಇದು ಸರಿಯಾದ ಸಮಯ ಎಂದುಕೊಂಡ ನಟಿ?

ಸರಿಯಾದ ಸಮಯ

ಶ್ರದ್ಧಾ ಕಪೂರ್​ ಶೀಘ್ರದಲ್ಲೇ ಪ್ರಿಯಕರನ ಪರಿಚಯ ಮಾಡಿಸ್ತಾರೆ ಎಂಬ ಸುದ್ದಿ ಇದೆ.

ಸದ್ಯದಲೇ ಸುದ್ದಿ

ಹಲವು ಸಂದರ್ಭಗಳಲ್ಲಿ ಜೊತೆಯಾಗಿ ಬಂದ ರಾಹುಲ್​ ಮೋದಿ ಮತ್ತು ಶ್ರದ್ಧಾ.

ಜೊತೆಯಾಗಿ ಬಂದ್ರು

ಮದುವೆ ಆಗುವ ಬಗ್ಗೆ ಶ್ರದ್ಧಾ ಕಪೂರ್​ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

ಮದುವೆ ನಿರ್ಧಾರ

ಈ ಬಗ್ಗೆ ನಟಿಯಿಂದ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಎಲ್ಲರಿಗೂ ಕಾತರ

Next: ಇಷ್ಟೆಲ್ಲ ಮಾಡಿದ್ದಕ್ಕೆ ಉರ್ಫಿ ಜಾವೇದ್​ಗೆ ಕಡೆಗೂ ಸಿಕ್ತು ಸಿನಿಮಾ ಚಾನ್ಸ್​