‘ಆರ್ಟಿಕಲ್ 370’ ಸಿನಿಮಾದಲ್ಲಿ ಮಿಂಚಿದ ನಟಿ ಯಾಮಿ ಗೌತಮ್.

26 Feb 2024

Pic credit - instagram

Author: Madankumar

ಫೆಬ್ರವರಿ 23ಕ್ಕೆ ರಿಲೀಸ್ ಆದ ‘ಆರ್ಟಿಕಲ್ 370’ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

ಯಶಸ್ವಿ ಪ್ರದರ್ಶನ

ಈ ಸಿನಿಮಾದಲ್ಲಿ ಖ್ಯಾತ ನಟಿ ಯಾಮಿ ಗೌತಮ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ.

ಮುಖ್ಯ ಭೂಮಿಕೆ

ಬಹುಭಾಷಾ ನಟಿ ಪ್ರಿಯಾಮಣಿ ಅವರು ಕೂಡ ಆರ್ಟಿಕಲ್ 370 ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಪ್ರಿಯಾಮಣಿ

‘ಆರ್ಟಿಕಲ್ 370’ ಸಿನಿಮಾಗೆ ಮೂರು ದಿನದಲ್ಲಿ ವಿಶ್ವಾದ್ಯಂತ 34.71 ಕೋಟಿ ರೂ. ಕಲೆಕ್ಷನ್​.

ಮೂರು ದಿನಕ್ಕೆ

ಆರ್ಟಿಕಲ್​ 370 ರದ್ದು ಮಾಡಿದ ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ.

ನೈಜ ಘಟನೆ

ದಿನದಿಂದ ದಿನಕ್ಕೆ ‘ಆರ್ಟಿಕಲ್ 370’ ಸಿನಿಮಾದ ಕಲೆಕ್ಷನ್​ ಏರಿಕೆ ಆಗುತ್ತಲೇ ಇದೆ.

ಗಳಿಕೆಯಲ್ಲಿ ಏರಿಕೆ

ತಮ್ಮ ಸಿನಿಮಾ ಗೆದ್ದಿದ್ದಕ್ಕೆ ನಟಿ ಯಾಮಿ ಗೌತಮ್ ಅವರು ಸಖತ್​ ಖುಷಿಯಾಗಿದ್ದಾರೆ.

ಯಾಮಿ ಗೌತಮ್​

‘ಆರ್ಟಿಕಲ್ 370’ ಸಿನಿಮಾದ ಗೆಲುವಿನಿಂದ ಯಾಮಿ ಗೌತಮ್​ ಖ್ಯಾತಿ ಹೆಚ್ಚಾಗಿದೆ.

ಹೆಚ್ಚಿದೆ ಖ್ಯಾತಿ

Next: ಪ್ರಭುದೇವ ಜೊತೆ ಡ್ಯಾನ್ಸ್​ ಮಾಡಲು ನರ್ವಸ್​ ಆದ ಸನ್ನಿ ಲಿಯೋನ್​