ಮತದಾನ ಮಾಡಿದ ಖುಷಿಯಲ್ಲಿ ನಿವೇದಿತಾ, ರಾಧಿಕಾ, ಯಶ್​, ತನಿಷಾ

26 April 2024

Pic credit - instagram

Author: Madankumar

ನಟಿ ರಾಧಿಕಾ ಪಂಡಿತ್​ ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ.

ರಾಧಿಕಾ ಪಂಡಿತ್​

ಸಿನಿಮಾ ಕೆಲಸಕ್ಕೆ ಬ್ರೇಕ್​ ನೀಡಿದ ನಟ ಯಶ್​ ಅವರು ವೋಟ್​ ಮಾಡಿದ್ದಾರೆ.

ರಾಕಿಂಗ್​ ಸ್ಟಾರ್​

ನಟಿ, ಬಿಗ್​ ಬಾಸ್​ ಮಾಜಿ ಸ್ಪರ್ಧಿ ನಿವೇದಿತಾ ಗೌಡ ಕೂಡ ಮತ ಹಾಕಿದ್ದಾರೆ.

ನಿವೇದಿತಾ ಗೌಡ

ಮತ ಚಲಾಯಿಸುವ ಮೂಲಕ ಕರ್ತವ್ಯ ಪಾಲಿಸಿದ ನಟಿ ತನಿಷಾ ಕುಪ್ಪಂಡ.

ತನಿಷಾ ಕುಪ್ಪಂಡ

ನಟಿ ರುಕ್ಮಿಣಿ ವಸಂತ್​ ಅವರು ಮತ ಹಾಕಿ ಹೆಮ್ಮೆಯಿಂದ ಫೋಸ್​ ನೀಡಿದ್ದಾರೆ.

ರುಕ್ಮಿಣಿ ವಸಂತ್​

ಓಟ್​ ಮಾಡಿದ ಖುಷಿಯಲ್ಲಿ ಕನ್ನಡದ ಖ್ಯಾತ ನಟಿ ಅಮೃತಾ ಅಯ್ಯಂಗಾರ್​.

ಅಮೃತಾ ಅಯ್ಯಂಗಾರ್​

ಕುಟುಂಬ ಸಮೇತರಾಗಿ ಮತಗಟ್ಟೆಗೆ ಬಂದು ಓಟ್​ ಮಾಡಿದ ನಟ ಧನಂಜಯ್​.

ಡಾಲಿ ಧನಂಜಯ್​

ಈ ಫೋಟೋ ಹಂಚಿಕೊಂಡು ಮತದಾನಕ್ಕೆ ಪ್ರೇರಣೆ ನೀಡಿದ ಪ್ರಕಾಶ್​ ರಾಜ್​.

ಪ್ರಕಾಶ್​ ರಾಜ್​

Next: ವಿಮಾನ ನಿಲ್ದಾಣದಲ್ಲಿ ದಿಶಾ ಪಟಾನಿ ಸೌಂದರ್ಯ ಕಂಡು ಮರುಳಾದ ಫ್ಯಾನ್ಸ್​