ಹೇಗಿತ್ತು ಗೊತ್ತಾ ರಾಧಿಕಾ ಪಂಡಿತ್​ ಜನ್ಮದಿನದ ಸಂಭ್ರಮ? ಫೋಟೋಸ್​ ನೋಡಿ..

31 March 2024

Pic credit - instagram

Author: Madankumar

ರಾಧಿಕಾ ಪಂಡಿತ್​ ಅವರು ಮಾರ್ಚ್​ 7ರಂದು ಹುಟ್ಟುಹಬ್ಬ ಆಚರಿಸಿಕೊಂಡರು.

ಮಾರ್ಚ್​ 7ರಂದು

ಆಪ್ತರ ಸಮ್ಮುಖದಲ್ಲಿ ನಟಿ ರಾಧಿಕಾ ಪಂಡಿತ್​ ಬರ್ತ್​ಡೇ ಸೆಲೆಬ್ರೇಟ್​ ಮಾಡಿದ್ದಾರೆ.

ಆಪ್ತರ ಜೊತೆಯಲ್ಲಿ

ಹುಟ್ಟುಹಬ್ಬದ ದಿನ ಬ್ಯೂಟಿಫುಲ್​ ಆದಂತಹ ಕೇಕ್​ ಕತ್ತರಿಸಿದ ರಾಧಿಕಾ ಪಂಡಿತ್​.

ಬ್ಯೂಟಿಫುಲ್​ ಕೇಕ್​

ಜನ್ಮದಿನದ ಖುಷಿಯಲ್ಲಿ ರಾಧಿಕಾ-ಯಶ್​ ಅವರ ಫೋಟೋಶೂಟ್​ ಮಾಡಲಾಗಿದೆ.

ಫೋಟೋಶೂಟ್​

ರಾಧಿಕಾ ಪಂಡಿತ್​ಗೆ ಶುಭ ಕೋರಲು ಒಂದೆಡೆ ಸೇರಿದ ಕುಟುಂಬದ ಸದಸ್ಯರು.

ಹ್ಯಾಪಿ ಫ್ಯಾಮಿಲಿ

ರಾಧಿಕಾ ಪಂಡಿತ್​ ಅವರು ಹಂಚಿಕೊಂಡ ಈ ಪೋಟೋಗಳು ವೈರಲ್​ ಆಗಿವೆ.

ವೈರಲ್​ ಫೋಟೋ

ಸಿನಿಮಾ ಕೆಲಸಕ್ಕೆ ಬ್ರೇಕ್​ ಹಾಕಿ ಪತ್ನಿಯ ಬರ್ತ್​ಡೇ ಆಚರಿಸಿದ್ದಾರೆ ನಟ ಯಶ್​.

ಯಶ್​ ಸಂಭ್ರಮ

ಹುಟ್ಟುಹಬ್ಬದ ಖುಷಿಯಲ್ಲಿ ಪುತ್ರಿ ಆಯ್ರಾಗೆ ಕೇಕ್​ ತಿನ್ನಿಸಿದ ರಾಧಿಕಾ ಪಂಡಿತ್​.

ಮುದ್ದು ಮಗಳು

Next: ಯಶ್​ ರಾವಣನಾದರೆ, ಮಂಡೋದರಿ ಆಗ್ತಾರಾ ನಟಿ ಸಾಕ್ಷಿ ತನ್ವರ್​?