Pic credit - Instagram

Rajesh Duggumane

08  Oct 2024

Pic credit - Instagram

Rajesh Duggumane

ನವರಾತ್ರಿಗಾಗಿ ಸೀರೆಯಲ್ಲಿ ಮಿಂಚಿದ ನಟಿ ಸಪ್ತಮಿ ಗೌಡ 

ನವರಾತ್ರಿಗಾಗಿ ಸೀರೆಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ ನಟಿ ಸಪ್ತಮಿ ಗೌಡ. ಫೋಟೋಗಳು ವೈರಲ್ ಆಗಿವೆ. 

ನವರಾತ್ರಿ 

ಸಪ್ತಮಿ ಗೌಡ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. 

ಕನ್ನಡದ ನಟಿ 

ಸಪ್ತಮಿ ಗೌಡ ಅವರು ಇತ್ತೀಚೆಗೆ ಸುತ್ತಾಟ ನಡೆಸಿದ್ದರು. ಅಮೆರಿಕ ಪ್ರವಾಸವನ್ನು ಅವರು ಕೈಗೊಂಡಿದ್ದರು. 

ಸುತ್ತಾಟ 

‘ಕಾಂತಾರ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದರು ನಟಿ ಸಪ್ತಮಿ ಗೌಡ. ಅವರಿಗೆ ಬೇಡಿಕೆ ಹೆಚ್ಚಿತು. 

ಕಾಂತಾರ

‘ಯುವ’ ಸಿನಿಮಾದಲ್ಲಿ ಸಪ್ತಮಿ ಗೌಡ ಅವರು ನಟಿಸಿದರು. ಅವರ ಖ್ಯಾತಿ ಈಗ ಹೆಚ್ಚಾಗಿದೆ. 

ಯುವ ನಟಿ 

ಈವರೆಗೆ ಸಪ್ತಮಿ ಗೌಡ ಅವರು ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸಿಲ್ಲ. 

ಹೊಸ ಸಿನಿಮಾ 

ಇತ್ತೀಚೆಗೆ ವಿವಾದ ಮಾಡಿಕೊಂಡು ಸಪ್ತಮಿ ಗೌಡ ಅವರು ಸಾಕಷ್ಟು ಸುದ್ದಿ ಆಗಿದ್ದರು. 

ವಿವಾದ 

ಹೊಸ ಚಿತ್ರಕ್ಕಾಗಿ ಹೇಗಿದೆ ನೋಡಿ ಸುದೀಪ್ ತಯಾರಿ