31 December 2023

Pic Credit - Twitter

ಕರುಣೆ, ಭಕ್ತಿ, ಗೌರವ, ಪ್ರೀತಿ... ಪಿಎಂ ಮೋದಿ ಎಕ್ಸ್​ಕ್ಲೂಸಿವ್ ಚಿತ್ರಗಳು

Akshatha Vorkady

Pic Credit - Twitter

ಸ್ಮರಣೀಯ ಕ್ಷಣ

2023ರಲ್ಲಿ ಪ್ರಧಾನಿ  ಮೋದಿಯವರ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿದ ವಿಶೇಷ ಚಿತ್ರಗಳು ಇಲ್ಲಿವೆ

Pic Credit - Twitter

ಅಯೋಧ್ಯಧಾಮ

ಅಯೋಧ್ಯೆಯ'ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಧಾಮ' ಎಂದು ಹೆಸರಿಸಲಾದ ವಿಮಾನ ನಿಲ್ದಾಣ ಪ್ರಧಾನಿ ಉದ್ಘಾಟಿಸಿದ ಕ್ಷಣ

Pic Credit - Twitter

ಕ್ರಿಸ್​ಮಸ್​ ಆಚರಣೆ

ಪ್ರಧಾನಿ  ಮೋದಿ  ದೆಹಲಿಯಲ್ಲಿ ಕ್ರೈಸ್ತ ಸಮುದಾಯದ ಜನರನ್ನು ಭೇಟಿ ಮಾಡಿ ಕ್ರಿಸ್​ಮಸ್​ ಆಚರಣೆಯ ಭಾಗವಾದ ಸುಂದರ ಕ್ಷಣ.

Pic Credit - Twitter

ವಿಶ್ವಕರ್ಮ ಜಯಂತಿ

ವಿಶ್ವಕರ್ಮ ಜಯಂತಿಯಂದು ದೇಶದ ಬೃಹತ್‌ ಸಾಮಾಜಿಕ ಭದ್ರತಾ ಕಾರ್ಯಕ್ರಮ 'ಪ್ರಧಾನಿ ವಿಶ್ವಕರ್ಮ' ಯೋಜನೆಗೆ ಚಾಲನೆ ನೀಡಿದ ಕ್ಷಣ.

Pic Credit - Twitter

ಪಾರ್ವತಿ ಕುಂಡ

ಉತ್ತರಾಖಂಡದ ಪಿತೋರಾಗಡದಲ್ಲಿನ ಪಾರ್ವತಿ ಕುಂಡದಲ್ಲಿ ನರೇಂದ್ರ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಕ್ಷಣ.

Pic Credit - Twitter

ಉಜ್ವಲ ಯೋಜನೆ

ಅಯೋಧ್ಯೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿ ಮೀರಾ ಮಾಂಜಿ ಅವರ ಮನೆಗೆ ಭೇಟಿ ನೀಡಿ,ಪ್ರಧಾನಿ ಮೋದಿ ಟೀ ಕುಡಿದ ಕ್ಷಣ

Pic Credit - Twitter

'ಸೆಂಗೋಲ್' ರಾಜದಂಡ

ದೇಶದಲ್ಲಿ ನೂತನ ಸಂಸತ್ ಭವನ ಉದ್ಘಾಟನೆ ಜತೆಗೆ 'ಸೆಂಗೋಲ್' ಎಂಬ ರಾಜದಂಡ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ

Pic Credit - Twitter

ದೀಪಾವಳಿ ಆಚರಣೆ

ಹಿಮಾಚಲ ಪ್ರದೇಶದ ಲೆಪ್ಚಾದಲ್ಲಿ ಗಡಿ ಭಾಗದ ವೀರ ಯೋಧರ ಜೊತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

Pic Credit - Twitter

ದಿವ್ಯಾಂಗನ ಜತೆ ಸೆಲ್ಫಿ

ಚೆನ್ನೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತ ತಿರು ಎಸ್. ಮಣಿಕಂಠನ್ ಜೊತೆ ಸೆಲ್ಫಿ ತೆಗೆದು ಹಂಚಿಕೊಂಡಿದ್ದ ಪ್ರಧಾನಿ.