30 December 2023

Pic Credit - Twitter

ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್‌ ಶೋ

Akshatha Vorkady

Pic Credit - Twitter

ರಾಮಮಂದಿರ ಉದ್ಘಾಟನೆ

ಶ್ರೀರಾಮಮಂದಿರ ಉದ್ಘಾಟನೆ ಸಮೀಪಿಸುತ್ತಿದ್ದಂತೆ ಅಯೋಧ್ಯೆಯಲ್ಲಿ ಸಂಭ್ರಮ ಮನೆ ಮಾಡಿದೆ.

Pic Credit - Twitter

ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಇಂದು (ಡಿಸೆಂಬರ್ 30) ಅಯೋಧ್ಯೆಗೆ ಭೇಟಿ ನೀಡಿದ್ದಾರೆ.

Pic Credit - Twitter

ಉದ್ಘಾಟನೆಗೆ ಪ್ರಧಾನಿ

ನವೀಕರಣಗೊಂಡ ಅಯೋಧ್ಯೆ ರೈಲು ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣ ಉದ್ಘಾಟನೆಗೆ  ಮೋದಿ ಆಗಮನ.

Pic Credit - Twitter

ಮೆಗಾ ರೋಡ್‌ ಶೋ

ರಾಮನ ನಾಡಲ್ಲಿ ಪ್ರಧಾನಿ ಮೋದಿ ಬರೋಬ್ಬರಿ 15 ಕಿಮೀ ಮೆಗಾ ರೋಡ್ ಶೋದಲ್ಲಿ ಭಾಗಿ.

Pic Credit - Twitter

ಸಂಪೂರ್ಣ ಕೇಸರಿಮಯ

ಜೈ ಶ್ರೀರಾಮ್​​​ ಘೋಷದೊಂದಿಗೆ ಅಯೋಧ್ಯೆಯನ್ನು ಸಂಪೂರ್ಣ ಕೇಸರಿಮಯಗೊಳಿಸಿದ ಮೋದಿ ಮೆಗಾ ರೋಡ್‌ ಶೋ.

Pic Credit - Twitter

15,000 ಕೋಟಿ ರೂ ಮೊತ್ತದ ಯೋಜನೆ

ಅಯೋಧ್ಯೆಯಲ್ಲಿ ಸುಮಾರು 15 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ.

Pic Credit - Twitter

ಅಯೋಧ್ಯೆಯಲ್ಲಿ ಸಂಭ್ರಮ 

 ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಜ. 22ರಂದು ಇರುವುದಾದರೂ ಜ.16ರಿಂದಲೇ ಸತತ ಏಳು ದಿನ ಕಾರ್ಯಕ್ರಮಗಳು ಇರಲಿವೆ.