ಅಯೋಧ್ಯೆಯಲ್ಲಿನ ನೂತನ ವಿಮಾನ ನಿಲ್ದಾಣ ಕಂಡಿರಾ?

27  Dec 2023

TV9 Kannada Logo For Webstory First Slide

ಅಯೋಧ್ಯೆಯಲ್ಲಿನ ನೂತನ ವಿಮಾನ ನಿಲ್ದಾಣ ಕಂಡಿರಾ?

29  Dec 2023

Author:ರಶ್ಮಿ.ಕೆ

ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾಧಾಮ ಎಂದು ಹೆಸರು

ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾಧಾಮ ಎಂದು ಹೆಸರು

ಶನಿವಾರ ಪ್ರಧಾನಿ ಮೋದಿ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ

ಶನಿವಾರ ಪ್ರಧಾನಿ ಮೋದಿ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ

ರಾಮಾಯಣದ ಕತೆಯನ್ನು ಬಿಂಬಿಸುತ್ತಿದೆ ಈ ವಿಮಾನ ನಿಲ್ದಾಣ

ರಾಮಾಯಣದ ಕತೆಯನ್ನು ಬಿಂಬಿಸುತ್ತಿದೆ ಈ ವಿಮಾನ ನಿಲ್ದಾಣ

ರಾಮನ ಬದುಕನ್ನು ಚಿತ್ರಿಸುವ  ವರ್ಣರಂಜಿತ ಭಿತ್ತಿಚಿತ್ರಗಳು

ಟರ್ಮಿನಲ್ ಕಟ್ಟಡದ ಮುಂಭಾಗ ರಾಮಮಂದಿರದ ವಾಸ್ತುಶಿಲ್ಪವನ್ನು ಹೊಂದಿದೆ

ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಸಜ್ಜುಗೊಂಡಿದೆ ಅಯೋಧ್ಯೆಯ ವಿಮಾನ ನಿಲ್ದಾಣ

ಇಂಡಿಗೋ ನಾಳೆ ದೆಹಲಿಯಿಂದ ಅಯೋಧ್ಯೆಗೆ ಉದ್ಘಾಟನಾ ವಿಮಾನವನ್ನು ನಿರ್ವಹಿಸಲಿದೆ 

ಜನವರಿ 6 ರಿಂದ ವಾಣಿಜ್ಯ ಸೇವೆಗಳು ಪ್ರಾರಂಭವಾಗಲಿವೆ