27  Dec 2023

ಅಯೋಧ್ಯಾ ಧಾಮ್ ಜಂಕ್ಷನ್‌ ರೈಲು ನಿಲ್ದಾಣದ  ದೀಪಾಲಂಕಾರ

28  Dec 2023

Author:ರಶ್ಮಿ.ಕೆ

ಡಿಸೆಂಬರ್ 30 ರಂದು ಮೋದಿಯವರ ಭೇಟಿಗೆ ಮುನ್ನ ಝಗಮಗಿಸಿದ ಅಯೋಧ್ಯಾ ಧಾಮ್

ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆ ರೈಲು ನಿಲ್ದಾಣದ ಹೆಸರು ಬದಲಾವಣೆ

ಅಯೋಧ್ಯೆ ರೈಲು ನಿಲ್ದಾಣದ ಹೆಸರನ್ನು “ಅಯೋಧ್ಯಾ ಧಾಮ” ಎಂದು ಬದಲಿಸಲಾಗಿದೆ

ಅಯೋಧ್ಯಾ ಧಾಮ ಎಂದು ಮರುನಾಮಕರಣ ಬಗ್ಗೆ ಟ್ವೀಟ್ ಮಾಡಿದ ಬಿಜೆಪಿ ಸಂಸದ ಲಲ್ಲು ಸಿಂಗ್  

ಅಯೋಧ್ಯಾ ಧಾಮ್ ನಿರ್ಮಾಣಕ್ಕೆ ಕಲ್ಲುಗಳನ್ನು ರಾಜಸ್ಥಾನದ ಭರತ್‌ಪುರ ಜಿಲ್ಲೆಯಿಂದ ತರಲಾಗಿದೆ

ನಿಲ್ದಾಣವು ಪ್ರಯಾಣಿಕರ ಸೌಲಭ್ಯಗಳ ಡೆಸ್ಕ್ ಮತ್ತು ಪ್ರವಾಸಿ ಮಾಹಿತಿ ಕೇಂದ್ರವನ್ನು ಸಹ ಹೊಂದಿದೆ

ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದೆ ಅಯೋಧ್ಯಾ ಧಾಮ

ವಿಶೇಷವಾಗಿ ವಿನ್ಯಾಸಗೊಳಿಸಿದ ಶೌಚಾಲಯಗಳು ಇಲ್ಲಿವೆ