27  Dec 2023

ಕೋವಿಡ್ JN.1 ತಳಿ; ದೇಶದಲ್ಲಿ ಪ್ರಕರಣಗಳ ಸಂಖ್ಯೆ 109ಕ್ಕೆ ಏರಿಕೆ

27  Dec 2023

Author:ರಶ್ಮಿ.ಕೆ

ಗುಜರಾತ್‌ನಲ್ಲಿ 36 ಪ್ರಕರಣಗಳು, ಕರ್ನಾಟಕದಲ್ಲಿ 34 ಕೋವಿಡ್ ಪ್ರಕರಣ

ಗೋವಾದಲ್ಲಿ 14 ಪ್ರಕರಣಗಳು, ಮಹಾರಾಷ್ಟ್ರ 9 ಪ್ರಕರಣಗಳು ವರದಿ ಆಗಿದೆ

ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ತಲಾ ನಾಲ್ಕು, ತೆಲಂಗಾಣದಲ್ಲಿ 2 ಪ್ರಕರಣ

ರಾಜ್ಯಗಳು ಪರೀಕ್ಷಾ ಪ್ರಕ್ರಿಯೆಯನ್ನು ಹೆಚ್ಚಿಸಲು ಕೇಂದ್ರ ಸೂಚನೆ

ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುವ ಅವಶ್ಯಕತೆಯಿದೆ: ಡಾ ವಿ ಕೆ ಪಾಲ್

ಆಸ್ಪತ್ರೆಗೆ ದಾಖಲಾಗುವ ದರಗಳಲ್ಲಿ ಹೆಚ್ಚಳವನ್ನು ಕಂಡಿಲ್ಲ

ಭಾರತದಲ್ಲಿ ಬುಧವಾರ ದಾಖಲಾಗಿದ್ದು 529 ಕೋವಿಡ್ ಪ್ರಕರಣ

ಸಕ್ರಿಯ ಪ್ರಕರಣಗಳ ಸಂಖ್ಯೆ 4,093 ಕ್ಕೆ ಏರಿಕೆ: ಆರೋಗ್ಯ ಸಚಿವಾಲಯ