ಹೊಸ ರೂಪದೊಂದಿಗೆ ನವೀಕರಣಗೊಂಡಿದೆ ಅಯೋಧ್ಯೆ ರೈಲು ನಿಲ್ದಾಣ

ಹೊಸ ರೂಪದೊಂದಿಗೆ ನವೀಕರಣಗೊಂಡಿದೆ ಅಯೋಧ್ಯೆ ರೈಲು ನಿಲ್ದಾಣ

25  Dec 2023

TV9 Kannada Logo For Webstory First Slide

Author:ರಶ್ಮಿ.ಕೆ

ನವೀಕರಿಸಿದ ಅಯೋಧ್ಯೆ ರೈಲು ನಿಲ್ದಾಣ ಉದ್ಘಾಟಿಸಲಿದ್ದಾರೆ ಮೋದಿ

ನವೀಕರಿಸಿದ ಅಯೋಧ್ಯೆ ರೈಲು ನಿಲ್ದಾಣ ಉದ್ಘಾಟಿಸಲಿದ್ದಾರೆ ಮೋದಿ

ಪುರಾಣದ ಸ್ಪರ್ಶದೊಂದಿಗೆ ಹೊಸ ಸೌಲಭ್ಯಗಳು

ಪುರಾಣದ ಸ್ಪರ್ಶದೊಂದಿಗೆ ಹೊಸ ಸೌಲಭ್ಯಗಳು

ನವೀಕರಿಸಿದ ಪ್ಲಾಟ್‌ಫಾರ್ಮ್‌ಗಳು, ಹೊಸ ಸೈನ್‌ಬೋರ್ಡ್‌,  ಎಸ್ಕಲೇಟರ್‌ಗಳು

ನವೀಕರಿಸಿದ ಪ್ಲಾಟ್‌ಫಾರ್ಮ್‌ಗಳು, ಹೊಸ ಸೈನ್‌ಬೋರ್ಡ್‌,  ಎಸ್ಕಲೇಟರ್‌ಗಳು

ಗೋಡೆಗಳ ಮೇಲೆ ಚಿತ್ರಿಸಿದ ಭಗವಾನ್ ರಾಮನ ಭಿತ್ತಿಚಿತ್ರ ಹೈಲೈಟ್

50,000-60,000 ಜನರ ಸಂಚಾರ ಸಾಮರ್ಥ್ಯವಿರುವ ರೈಲು ನಿಲ್ದಾಣ

ಮೊದಲನೇ ಹಂತದ ಕೆಲಸ ಬಹುತೇಕ ಪೂರ್ಣ

ರಡನೇ ಹಂತದ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗಲಿದೆ

ಅಯೋಧ್ಯೆಯ ಐತಿಹಾಸಿಕ ಮಹತ್ವವನ್ನು ಬಿಂಬಿಸುತ್ತಿದೆ ರೈಲು ನಿಲ್ದಾಣ