ಬಿಂದಾಸ್​ ಆಗಿ ಫೋಟೋಶೂಟ್​ ಮಾಡಿಸಿದ ಗಾಯಕಿ ನೇಹಾ ಕಕ್ಕರ್​

13 Sep 2023

Pic credit - instagram

ಬಾಲಿವುಡ್​ನಲ್ಲಿ ಗಾಯಕಿ ನೇಹಾ ಕಕ್ಕರ್​ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ.

ಜನಪ್ರಿಯ ಗಾಯಕಿ ನೇಹಾ

ಅನೇಕ ಸೂಪರ್ ಹಿಟ್​ ಹಾಡುಗಳಿಗೆ ಧ್ವನಿ ನೀಡಿದ ಖ್ಯಾತಿ ನೇಹಾಗೆ ಸಲ್ಲುತ್ತದೆ.

ಸೂಪರ್​ ಹಿಟ್​ ಗೀತೆಗಳು

ಗಾಯನದ ಜೊತೆಗೆ ಫೋಟೋಶೂಟ್​ ಬಗ್ಗೆಯೂ ನೇಹಾಗೆ ಸಖತ್​ ಕ್ರೇಜ್​ ಇದೆ.

ಫೋಟೋಶೂಟ್​ ಕ್ರೇಜ್​

ಫೋಟೋಶೂಟ್​ ಸಲುವಾಗಿ ನೇಹಾ ಕಕ್ಕರ್​ ಬಿಂದಾಸ್​ ಆಗಿ ಪೋಸ್​ ನೀಡಿದ್ದಾರೆ.

ನೇಹಾ ಬಿಂದಾಸ್​ ಪೋಸ್​

ಅನೇಕ ಸಿಂಗಿಂಗ್​ ರಿಯಾಲಿಟಿ ಶೋನಲ್ಲಿ ನೇಹಾ ಅವರು ಜಡ್ಜ್​ ಆಗಿ ಭಾಗಹಿಸಿದ್ದಾರೆ.

ಕಿರುತೆರೆಯಲ್ಲೂ ಫೇಮಸ್​

ವೈಯಕ್ತಿಕ ಜೀವನದ ಕಾರಣದಿಂದಲೂ ನೇಹಾ ಕಕ್ಕರ್​ ಆಗಾಗ ಸುದ್ದಿ ಆಗುತ್ತಾರೆ.

ನೇಹಾ ಖಾಸಗಿ ಜೀವನ

ನಟ ಹಿಮಾನ್ಶ್​ ಕೊಯ್ಲಿ ಜತೆ ನೇಹಾ ಬ್ರೇಕಪ್​ ಮಾಡಿಕೊಂಡಿದ್ದು ಸುದ್ದಿ ಆಗಿತ್ತು.

ಹಿಮಾನ್ಶ್​ ಕೊಯ್ಲಿ ಜೊತೆ

ರೋಹನ್​ಪ್ರೀತ್​ ಸಿಂಗ್​ ಜೊತೆ 2020ರಲ್ಲಿ ನೆರವೇರಿತು ನೇಹಾ ಕಕ್ಕರ್​ ಮದುವೆ.

2020ರಲ್ಲಿ ನೇಹಾ ಮದುವೆ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು