ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದ ವೈಶಾಲಿ ಠಕ್ಕರ್
ಇಂದೋರ್ನಲ್ಲಿ ಆತ್ಮಹತ್ಯೆಗೆ ಶರಣಾದ ಖ್ಯಾತ ನಟಿ
ಅ.16ರಂದು ಪತ್ತೆ ಆಯ್ತು ವೈಶಾಲಿ ಠಕ್ಕರ್ ಮೃತದೇಹ
ತೇಜಾಜಿ ನಗರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು
ಡೆತ್ ನೋಟ್ ಬರೆದಿಟ್ಟು ಇಹಲೋಕ ತ್ಯಜಿಸಿದ ವೈಶಾಲಿ
ವೈಶಾಲಿ ಠಕ್ಕರ್ ಸಾವಿಗೆ ಕಂಬನಿ ಮಿಡಿದ ಅಭಿಮಾನಿಗಳು
2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿದ್ದ ನಟಿ
ಕಾರಣಾಂತರಗಳಿಂದ ಕ್ಯಾನ್ಸಲ್ ಆಗಿತ್ತು ನಿಶ್ಚಿತಾರ್ಥ
Learn more