ಮಹಿಳೆಯರ ಬಟ್ಟೆಬರೆಗಳಲ್ಲಿ ಟ್ರೆಂಡ್​​​​​ ಆಗುತ್ತಿವೆ ಕವಡೆಗಳು

16  September, 2023

Pic credit - Pinterest

ಫ್ಯಾಶನ್​​​ ಲೋಕದಲ್ಲಿ ದಿನಕ್ಕೊಂದರಂತೆ ವಿಭಿನ್ನ ವಿನ್ಯಾಸ ಬಟ್ಟೆ ಬರೆಗಳು ಟ್ರೆಂಡ್ನಲ್ಲಿರುತ್ತವೆ.

ವಿಭಿನ್ನ ವಿನ್ಯಾಸ

Pic credit - Pinterest

ಇದೀಗಾ ಕವಡೆಗಳು ಕೂಡ ಬಟ್ಟೆಬರೆ,ಕಿವಿಯೋಲೆ ಇತರ ಆಭರಣಗಳಲ್ಲಿ ಬಳಸಲಾಗುತ್ತಿದೆ.

ಕಿವಿಯೋಲೆ

Pic credit - Pinterest

ಸಂಪ್ರದಾಯಿಕವಾಗಿ ಕವಡೆಗಳನ್ನು ಕವಡೆ ಶಾಸ್ತ್ರಗಳಲ್ಲಿ ಬಳಸುವುದನ್ನು ನೀವು ಗಮನಿಸುತ್ತೀರಿ.

ಕವಡೆ ಶಾಸ್ತ್ರ

Pic credit - Pinterest

ಇತ್ತೀಚೆಗೆ ಇವುಗಳ ಮೂಲಕ ಸಾಕಷ್ಟು ವಿಭಿನ್ನ ಶೈಲಿಯ ಜ್ಯುವೆಲರಿ ಡಿಸೈನ್ಸ್ ಟ್ರೆಂಡ್ ಆಗಿ ಬಿಟ್ಟಿದೆ.

ಜ್ಯುವೆಲರಿ ಡಿಸೈನ್ಸ್

Pic credit - Pinterest

ಮದುವೆ ಸಮಾರಂಭಗಳಲ್ಲಿ ಮಹಿಳೆಯ ವಿವಿಧ ಆಭರಣಗಳಲ್ಲಿಯೂ ಕವಡೆಗಳನ್ನು ಕಾಣಬಹುದು.

ಮದುವೆ ಸಮಾರಂಭ

Pic credit - Pinterest

ಕವಡೆ ಜ್ಯುವೆಲ್ಲರಿ ಡಿಸೈನ್ಸ್ ನಿಮಗೆ ವಿಶೇಷ ದಿನಗಳಲ್ಲಿ ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.

ಕವಡೆ ಜ್ಯುವೆಲ್ಲರಿ

Pic credit - Pinterest

ಕವಡೆಗಳಿಂದ ವಿನ್ಯಾಸಗೊಳಿಸಿದ ಬಟ್ಟೆ, ಆಭರಣಗಳು ನಿಮಗೂ ಇಷ್ಟವಾದರೆ ನೀವು ಖರೀದಿಸಬಹುದು.

ವಿಭಿನ್ನ ವಿನ್ಯಾಸ

Pic credit - Pinterest

ಗಣೇಶ ಚತುರ್ಥಿಯ ದಿನ ದೇವರ ಮಂಟಪವನ್ನು ಈ ರೀತಿಯಾಗಿ ಅಲಂಕರಿಸಿ