29-09-2023

ಅ. 8 ರಿಂದ ಇ-ಕಾಮರ್ಸ್ ಪ್ರಿಯರಿಗೆ ಹಬ್ಬವೋ ಹಬ್ಬ

ಹಬ್ಬದ ಸೀಸನ್

ಅಕ್ಟೋಬರ್ ತಿಂಗಳು ಹಬ್ಬದ ಸೀಸನ್ ಆಗಿರುವುದರಿಂದ ಪ್ರಸಿದ್ಧ ಇ-ಕಾಮರ್ಸ್ ತಾಣಗಳಲ್ಲಿ ಹೊಸ ಮೇಳಗಳು ಆರಂಭವಾಗಲಿದೆ.

ಅಮೆಜಾನ್

ಅಮೆಜಾನ್ ಇಂಡಿಯಾ ತನ್ನ ಬಹು ನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ಸೇಲ್ ಅನ್ನು ಅಕ್ಟೋಬರ್ 8 ರಿಂದ ಶುರು ಮಾಡಲಿದೆ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಸೇಲ್ 2023 ಮಾರಾಟಕ್ಕೆ ಸಜ್ಜಾಗುತ್ತಿದೆ. ಇದುಕೂಡ ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ.

ಒಂದು ವಾರ

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಆಯೋಜಿಸಿರುವ ಈ ಮೇಳ ಎಷ್ಟು ದಿನಗಳ ಕಾಲ ನಡೆಯಲಿದೆ ಎಂದು ಹೇಳಲಾಗಿಲ್ಲ. ಬಹುಶಃ ಒಂದು ವಾರ ಇರಬಹುದು.

ಬಂಪರ್ ಆಫರ್

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್'ನಲ್ಲಿ ನಡೆಯಲಿರುವ ಈ ಸೇಲ್​ನಲ್ಲಿ ಬಂಪರ್ ರಿಯಾಯಿತಿ ಇರಲಿದೆ. ಮುಖ್ಯವಾಗಿ ಫೋನುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಖಚಿತ.

ಆ್ಯಪಲ್ ಐಫೋನ್

ಆ್ಯಪಲ್ ಕಂಪನಿಯ ಐಫೋನ್ 14 ಹಾಗೂ ಐಫೋನ್ 15 ಸರಣಿಯ ಮೇಲೆ ದೊಡ್ಡ ರಿಯಾಯಿತಿ ಇರಲಿದೆ ಎಂದು ಹೇಳಲಾಗಿದೆ.

ನಥಿಂಗ್ ಫೋನ್

ನಥಿಂಗ್ ಕಂಪನಿ ಕಳೆದ ವರ್ಷ ಬಿಡುಗಡೆ ಮಾಡಿದ ನಥಿಂಗ್ ಫೋನ್ 1 ಬೆಲೆ 25,000 ರೂ. ಗಿಂತ ಕಡಿಮೆ ಇರಲಿದೆ ಎಂಬ ಮಾತಿದೆ.

1 ಗಂಟೆಯಲ್ಲಿ 4 ಲಕ್ಷಕ್ಕೂ ಅಧಿಕ ಮಾರಾಟವಾಯಿತು ಈ ಸ್ಮಾರ್ಟ್‌ಫೋನ್‌