29-12-2023

ಬಿಸಿ ಹಾಲು ಅಥವಾ ಟೀ ಕುಡಿದು ನಾಲಿಗೆ ಸುಟ್ಟಿದೆಯಾ?

Author: Akshatha Vorkady

Pic Credit - Pintrest

ನಾಲಿಗೆ  ಅತ್ಯಂತ ಸೂಕ್ಷ್ಮವಾಗಿರುವುದರಿಂದ ಆಹಾರ ಸೇವಿಸುವಾಗ ಹೆಚ್ಚಿನ ಜಾಗ್ರತೆವಹಿಸಿ.

Pic Credit - Pintrest

ಸಾಕಷ್ಟು ಜನರಿಗೆ ಬಿಸಿ ಹಾಲು ಅಥವಾ ಟೀ ಕುಡಿದಾಗ ನಾಲಿಗೆ ಸುಟ್ಟು ಹೋಗುತ್ತದೆ.

Pic Credit - Pintrest

ಆದ್ದರಿಂದ ಇನ್ನು ಮುಂದೆ ಬಿಸಿಯಾದ ಆಹಾರ ತಿಂದು ನಾಲಿಗೆ ಸುಟ್ಟಿದ್ದರೆ ಈ ಮನೆಮದ್ದು ಅನುಸರಿಸಿ.

Pic Credit - Pintrest

ಸಕ್ಕರೆಯು ನಾಲಿಗೆ ಸುಟ್ಟಗಾಯಗಳನ್ನು ಶಮನಗೊಳಿಸುವಲ್ಲಿ ಉತ್ತಮ ಔಷಧಿಯಾಗಿದೆ.

Pic Credit - Pintrest

ಬಿಸಿ ಆಹಾರ ತಿಂದು ನಾಲಿಗೆ ಸುಟ್ಟಿದ್ದರೆ ತಕ್ಷಣ ಮೊಸರು ತಿನ್ನಿ. ಇದು ಉರಿಯುತ ಶಮನಗೊಳಿಸುತ್ತದೆ.

Pic Credit - Pintrest

ಜೇನುತುಪ್ಪವು ನಾಲಿಗೆಯ ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

Pic Credit - Pintrest

ನಾಲಿಗೆ ಸುಟ್ಟು ಹೋಗಿದ್ದರೆ,ತಣ್ಣನೆಯ ಆಹಾರ ಸೇವಿಸಿ. ಮಸಾಲೆಯುಕ್ತ ಆಹಾರದಿಂದ ದೂರವಿರುವುದು ಉತ್ತಮ.

Pic Credit - Pintrest