29-12-2023

ಮುಖದ ಕಾಂತಿ ಹೆಚ್ಚಿಸಲು ಕಿತ್ತಳೆ ಸಿಪ್ಪೆಯೊಂದಿಗೆ ಜೇನುತುಪ್ಪ ಸೇರಿಸಿ ಹಚ್ಚಿ

Author: Akshatha Vorkady

Pic Credit - Pintrest

ನೈಸರ್ಗಿಕವಾಗಿ ಹೊಳೆಯುವ ಚರ್ಮಕ್ಕಾಗಿ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್ ಬಳಸಬಹುದು.

Pic Credit - Pintrest

ಕಿತ್ತಳೆ ಸಿಪ್ಪೆ ಮೊಡವೆ, ಬ್ಲ್ಯಾಕ್ ಮತ್ತು ವೈಟ್ ಹೆಡ್ಸ್ ನಂತಹ ಸಮಸ್ಯೆ ಹೋಗಲಾಡಿಸಲು ಸಹಾಯ ಮಾಡುತ್ತದೆ.

Pic Credit - Pintrest

ತ್ವಚೆಯ ಆರೈಕೆಗಾಗಿ ಈ ಫೇಸ್ ಪ್ಯಾಕ್‌ಗಳನ್ನು ನೀವು ಹೇಗೆ ಬಳಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

Pic Credit - Pintrest

ಒಂದು ಬಟ್ಟಲಿನಲ್ಲಿ ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ.

Pic Credit - Pintrest

ಪೇಸ್ಟ್ ದಪ್ಪವಾಗಿ ಕಂಡುಬಂದರೆ, ಅದಕ್ಕೆ ನೀರನ್ನು ಸೇರಿಸಿ,ಈ ಮಿಶ್ರಣವನ್ನು ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.

Pic Credit - Pintrest

ಇದನ್ನು 15 ರಿಂದ 20 ನಿಮಿಷಗಳ ಕಾಲ ಬಿಡಿ. ಅದರ ನಂತರ ಅದನ್ನು ನೀರಿನಿಂದ ತೊಳೆಯಿರಿ.

Pic Credit - Pintrest

ನೀವು ಇದನ್ನು ವಾರಕ್ಕೆ 2 ರಿಂದ 3 ಬಾರಿ ಬಳಸಬಹುದು.ಈ ಮೂಲಕ ಮುಖದ ಕಾಂತಿ ಹೆಚ್ಚಿಸಿ.

Pic Credit - Pintrest