29-12-2023
ಸೋರೆಕಾಯಿ ಜ್ಯೂಸ್ ಮಾಡುವ ಸುಲಭ ವಿಧಾನ ಇಲ್ಲಿದೆ
Author: Akshatha Vorkady
Pic Credit - Pintrest
ಸೋರೆಕಾಯಿಯ ಹಸಿರು ಜ್ಯೂಸ್ನಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
Pic Credit - Pintrest
ಸೋರೆಕಾಯಿ,ನೆಲ್ಲಿಕಾಯಿ ಮತ್ತು ಪುದೀನಾ ಸೇರಿಸಿ ಜ್ಯೂಸ್ ಕುಡಿದರೆ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ.
Pic Credit - Pintrest
ಸೋರೆಕಾಯಿ ಜ್ಯೂಸ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
Pic Credit - Pintrest
ಸೋರೆಕಾಯಿ ಜ್ಯೂಸ್ ಉರಿಯೂತ ಆಗುವುದನ್ನು ತಪ್ಪಿಸುತ್ತದೆ. ಅಷ್ಟೇ ಅಲ್ಲ, ಚರ್ಮಕ್ಕೆ ಕಾಂತಿ ನೀಡುತ್ತದೆ.
Pic Credit - Pintrest
ಮೊದಲು ಅರ್ಧ ಸೋರೆಕಾಯಿ,2-3 ನೆಲ್ಲಿಕಾಯಿ, ಶುಂಠಿ ಚೂರು ಮತ್ತು ಪುದೀನಾ ಸೇರಿಸಿ ನೀರು ಹಾಕಿ ರುಬ್ಬಿಕೊಳ್ಳಿ.
Pic Credit - Pintrest
ಬಳಿಕ ಅದನ್ನು ಇನ್ನೊಂದು ಪಾತ್ರೆಗೆ ಹಾಕಿಕೊಂಡು, ನಿಮ್ಮ ರುಚಿಗೆ ತಕ್ಕಷ್ಟು ಸ್ವಲ್ಪ ಕಲ್ಲುಪ್ಪು ಸೇರಿಸಿ
Pic Credit - Pintrest
ಕೆಲವು ಸೋರೆಕಾಯಿ ಕಹಿ ಇರುತ್ತವೆ. ಹಾಗಾಗಿ ನೀವು ಜ್ಯೂಸ್ ಮಾಡುವುದಕ್ಕೂ ಮೊದಲು ಚೂರು ತಿಂದು ನೋಡಿ.
Pic Credit - Pintrest
ಕಿತ್ತಳೆ ಹಣ್ಣಿನ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?