12 May 2024
ಮೂಳೆಗಳ ಬಲವನ್ನು ಹೆಚ್ಚಿಸಲು ಬಯಸಿದರೆ ಈ 4 ಸಲಹೆ ಅನುಸರಿಸಿ
Pic Credit -Pintrest
Author :Akshatha Vorkady
ಮೂಳೆಗಳು ದುರ್ಬಲ
ವಯಸ್ಸು ಹೆಚ್ಚಾದಂತೆ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ.
Pic Credit -Pintrest
ಆಸ್ಟಿಯೊಪೊರೋಸಿಸ್
ಇದರೊಂದಿಗೆ ಆಸ್ಟಿಯೊಪೊರೋಸಿಸ್, ಕೀಲು ನೋವು ಮತ್ತು ಸಂಧಿವಾತದಂತಹ ಕಾಯಿಲೆಗಳು ಬರಬಹುದು.
Pic Credit -Pintrest
ಕ್ಯಾಲ್ಸಿಯಂ ಭರಿತ ಆಹಾರ
ಮೂಳೆಗಳನ್ನು ಗಟ್ಟಿಯಾಗಿರಿಸಲು ಕ್ಯಾಲ್ಸಿಯಂ ಭರಿತ ಆಹಾರ ಸೇವಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.
Pic Credit -Pintrest
ಸೂರ್ಯನ ಬೆಳಕು
ಮುಂಜಾನೆ 20 ನಿಮಿಷಗಳ ಕಾಲ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳವುದರಿಂದ ನಿಮ್ಮ ಮೂಳೆಗಳನ್ನು ಬಲಗೊಳಿಸಬಹುದು.
Pic Credit -Pintrest
ಸೋಯಾ ಉತ್ಪನ್ನ
ಹಾಲಿನ ಜೊತೆಗೆ ಬ್ರೊಕೊಲಿ ಮತ್ತು ಸೋಯಾ ಉತ್ಪನ್ನಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಮೂಳೆಗಳಿಗೆ ಒಳ್ಳೆಯದು.
Pic Credit -Pintrest
ಸಕ್ಕರೆ ಸೇವನೆ
ಸಕ್ಕರೆಯ ಕಾರಣದಿಂದಾಗಿ ಮೂಳೆ ಸಾಂದ್ರತೆಯು ಸಹ ಕ್ಷೀಣಿಸುತ್ತದೆ. ಅದ್ದರಿಂದ ಅತಿಯಾದ ಸಕ್ಕರೆ ಸೇವನೆಯಿಂದ ದೂರವಿರಿ.
Pic Credit -Pintrest
ಧೂಮಪಾನ, ಮದ್ಯಪಾನ
ಧೂಮಪಾನ ಅಥವಾ ಮದ್ಯಪಾನ ಯಕೃತ್ತು,ಮೂತ್ರಪಿಂಡಗಳಿಗೆ ಮಾತ್ರ ಹಾನಿಕಾರಕವಲ್ಲ, ಮೂಳೆಗಳಿಗೂ ಹಾನಿಯನ್ನುಂಟುಮಾಡುತ್ತದೆ.
Pic Credit -Pintrest
ತಜ್ಞರ ಸಲಹೆ
ನೀವು ಸಹ ಮೂಳೆಗಳ ಬಲವನ್ನು ಬಯಸುವುದಾದರೆ ತಜ್ಞರು ನೀಡಿರುವ ಈ ಸಲಹೆಗಳನ್ನು ಖಂಡಿತಾ ಅನುಸರಿಸಿ.
Pic Credit -Pintrest
ಮಾವಿನ ಹಣ್ಣನ್ನು 1ಗಂಟೆ ನೀರಿನಲ್ಲಿ ನೆನೆಸಿಟ್ಟು ತಿನ್ನಿ,ಯಾಕೆ ಗೊತ್ತಾ?