10 May 2024

ಮಾವಿನ ಹಣ್ಣನ್ನು 1ಗಂಟೆ ನೀರಿನಲ್ಲಿ ನೆನೆಸಿಟ್ಟು ತಿನ್ನಿ,ಯಾಕೆ ಗೊತ್ತಾ?

Pic Credit -Pintrest

Author :Akshatha Vorkady

ರಾಸಾಯನಿಕ

ಇಂದು ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ತರಕಾರಿ,ಹಣ್ಣು ರಾಸಾಯನಿಕಗಳಿಂದ ತುಂಬಿವೆ.

Pic Credit -Pintrest

ಕೀಟನಾಶಕ

ಹಣ್ಣು, ತರಕಾರಿಗಳಿಗೆ ಕೀಟನಾಶಕಗಳನ್ನು ದೀರ್ಘ ಶೇಖರಣೆಗಾಗಿ ಬಳಸಲಾಗುತ್ತದೆ.

Pic Credit -Pintrest

ಮಾವಿನಹಣ್ಣು

ಮಾವಿನಹಣ್ಣುಗಳಿಗೂ ಹಲವು ಬಗೆಯ ರಾಸಾಯನಿಕಗಳನ್ನು ಹಾಕಿ ಮಾರಾಟ ಮಾಡಲಾಗುತ್ತದೆ.

Pic Credit -Pintrest

ಹಾನಿಕಾರಕ ಅಂಶ

ಮಾವಿನಹಣ್ಣನ್ನು ಒಂದು ಗಂಟೆ ನೀರಿನಲ್ಲಿ ನೆನೆಸಿಟ್ಟರೆ ಈ ಹಾನಿಕಾರಕ ಅಂಶಗಳು ದೂರವಾಗುತ್ತವೆ.

Pic Credit -Pintrest

ಫೈಟೊಕೆಮಿಕಲ್ಸ್

ಅಲ್ಲದೆ ಮಾವಿನ ಹಣ್ಣಿನಲ್ಲಿ ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುವ ಫೈಟೊಕೆಮಿಕಲ್ಸ್ ಇರುತ್ತದೆ. 

Pic Credit -Pintrest

ರಿನಲ್ಲಿ ನೆನೆಸುವುದು

ಮಾವಿನಹಣ್ಣನ್ನು ನೀರಿನಲ್ಲಿ ನೆನೆಸುವುದರಿಂದ ಈ ಫೈಟೊಕೆಮಿಕಲ್‌ಗಳ ಸಾಂದ್ರತೆಯು ಕಡಿಮೆಯಾಗುತ್ತದೆ.

Pic Credit -Pintrest

ತಲೆನೋವಿನ ಸಮಸ್ಯೆ

ಇಲ್ಲದಿದ್ದರೆ ಕೀಟನಾಶಕಗಳು ಉಸಿರಾಟದ ತೊಂದರೆ, ವಾಕರಿಕೆ ಮತ್ತು ತಲೆನೋವಿನ ಸಮಸ್ಯೆಗೆ ಕಾರಣವಾಗುತ್ತದೆ.

Pic Credit -Pintrest

ಕರುಳಿನ ಸಮಸ್ಯೆ

ಮೊಡವೆ,ಕರುಳಿನ ಸಮಸ್ಯೆ, ಮಲಬದ್ಧತೆ ಮುಂತಾದ ಸಮಸ್ಯೆ ತಡೆಯಲು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಸಿಡಿ.

Pic Credit -Pintrest