08 May 2024

ಮಧುಮೇಹಿಗಳಿಗೆ  ಈ ಹಣ್ಣು ತುಂಬಾ ಒಳ್ಳೆಯದು

Pic Credit -Pintrest

Author :Akshatha Vorkady

ಮಧುಮೇಹ

ಭಾರತದಲ್ಲಿ ಮಧುಮೇಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. 

Pic Credit -Pintrest

ಮಧುಮೇಹ

ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದಿಂದ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ.

Pic Credit -Pintrest

ಮಧುಮೇಹ

ಪೋಷಕಾಂಶಗಳಿಂದ ಸಮೃದ್ಧವಾಗಿರುವ ನೆಲ್ಲಿಕಾಯಿ ಮಧುಮೇಹಿಗಳಿಗೆ ತುಂಬಾ ಒಳ್ಳೆಯದು.

Pic Credit -Pintrest

ಮಧುಮೇಹ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವಲ್ಲಿ ನೆಲ್ಲಿಕಾಯಿ ತುಂಬಾ ಸಹಾಯಕವಾಗಿವೆ.

Pic Credit -Pintrest

ಮಧುಮೇಹ

ನೆಲ್ಲಿಕಾಯಿ ಪುಡಿಯನ್ನು ಬಳಸಿ ತಯಾರಿಸಿದ ಸ್ಮೂಥಿ ಕುಡಿಯುವುದು ಮಧುಮೇಹಿಗಳು ಒಳ್ಳೆಯದು.

Pic Credit -Pintrest

ಮಧುಮೇಹ

ನೆಲ್ಲಿಕಾಯಿ ರಸವನ್ನು ಸ್ವಲ್ಪ ಕಪ್ಪು ಉಪ್ಪಿನೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.

Pic Credit -Pintrest

ಮಧುಮೇಹ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ.

Pic Credit -Pintrest