07 May 2024

ಮೆಟ್​ ಗಾಲಾದಲ್ಲಿ ವಿಚಿತ್ರ ಉಡುಪುಗಳಲ್ಲಿ ಮಿಂಚಿದ್ದ ಸೆಲೆಬ್ರಿಟಿಗಳು

Pic Credit -Instagram

Author :Akshatha Vorkady

ವಿಚಿತ್ರ ಉಡುಪು

2024ರ ಮೆಟ್​ ಗಾಲಾದಲ್ಲಿ ಸೆಲೆಬ್ರೆಟಿಗಳು ತೊಟ್ಟ ಚಿತ್ರ ವಿಚಿತ್ರ ಉಡುಪುಗಳು ಇಲ್ಲಿವೆ ನೋಡಿ.

Pic Credit -Instagram

ಮೆಟ್​ ಗಾಲಾ 2024

ಪ್ರತಿವರ್ಷದಂತೆ ಈ ವರ್ಷವೂ ಕೂಡ ನ್ಯೂಯಾರ್ಕ್​ನಲ್ಲಿ ಮೆಟ್​ ಗಾಲಾ ಅದ್ಧೂರಿಯಾಗಿ ನಡೆದಿದೆ.

Pic Credit -Instagram

ಫ್ಯಾಷನ್​ ಹಬ್ಬ

ಈ ಫ್ಯಾಷನ್​ ಹಬ್ಬದಲ್ಲಿ ಭಾರತದ ಸೇರಿದಂತೆ ಹಲವು ದೇಶಗಳು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

Pic Credit -Instagram

ಮೆಟ್ ಗಾಲಾದ ಥೀಮ್

ಈ ವರ್ಷದ ಮೆಟ್ ಗಾಲಾದ ಥೀಮ್ ಸ್ಲೀಪಿಂಗ್ ಬ್ಯೂಟೀಸ್: ರೀವೇಕನಿಂಗ್ ಫ್ಯಾಶನ್ ಆಗಿತ್ತು. 

Pic Credit -Instagram

ವಿಚಿತ್ರ ಉಡುಪು

ಇಂತಹ ಚಿತ್ರ ವಿಚಿತ್ರ ಉಡುಪುಗಳನ್ನು ನೀವು ಎಲ್ಲಿಯೂ ನೋಡಿರಲು ಸಾಧ್ಯವೇ ಇಲ್ಲ.

Pic Credit -Instagram

ಮಿಂಚಿದ ಸ್ಟಾರ್​​ಗಳು

ಥೀಮ್​​ಗೆ ತಕ್ಕಂತೆ ವಿಧ ವಿಧ ವಿನ್ಯಾಸ ಆಭರಣಗಳ ಹಾಗೂ ಉಡುಪಿನಲ್ಲಿ ಮಿಂಚಿದ ಸ್ಟಾರ್​​ಗಳು.

Pic Credit -Instagram

ಟ್ರೋಲ್​​

ಮೆಟ್​​ ಗಾಲದಲ್ಲಿ ಧರಿಸುವ ಬಟ್ಟೆಗಳಿಂದಲೇ ಕೆಲವರು ಸಾಕಷ್ಟು ಟ್ರೋಲ್​​ಗಳಿಗೆ ಒಳಗಾಗುತ್ತಾರೆ.

Pic Credit -Instagram