ಇಮ್ರಾನ್​​ ಖಾನ್​ಗೆ ಮತ್ತೆ ಎರಡು ವಾರ ನ್ಯಾಯಾಂಗ ಬಂಧನ ವಿಸ್ತರಣೆ

30 August 2023

Pic credit -google

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​​ ಖಾನ್​​ ಅವರ ಅಧಿಕಾರ ಅವಧಿಯಲ್ಲಿ ಸರ್ಕಾರವು ರಾಜಕೀಯ ಉದ್ದೇಶಗಳಿಗಾಗಿ  ಪಾಕ್​​ ರಾಜತಾಂತ್ರಿಕ ರಹಸ್ಯವನ್ನು ಸೋರಿಕೆ ಮಾಡಿತ್ತು.

30 August 2023

Pic credit - Pinterest

ಈ ಪ್ರಕರಣಕ್ಕೆ  ಸಂಬಂಧಿಸಿದಂತೆ  ವಿಶೇಷ ನ್ಯಾಯಲಯವು ಅವರ ನ್ಯಾಯಾಂಗ ಬಂಧನವನ್ನು ಎರಡು ವಾರಗಳಿಗೆ ವಿಸ್ತರಿಸಿದೆ.

30 August 2023

Pic credit - Pinterest

ಆಗಸ್ಟ್ 5 ರಂದು ತೋಶಖಾನಾ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.  

30 August 2023

Pic credit - Pinterest

ನೆನ್ನೆ (ಆ.29) ಇಸ್ಲಾಮಾಬಾದ್ ಹೈಕೋರ್ಟ್ ಅಪರಾಧ ಮತ್ತು ಜೈಲು ಶಿಕ್ಷೆಯನ್ನು ರದ್ದುಗೊಳಿಸಿತ್ತು.

30 August 2023

Pic credit - Pinterest

ಏಷ್ಯಾದ ಬ್ಯೂರೋ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು ಮತ್ತು ಪಾಕಿಸ್ತಾನಿ ರಾಯಭಾರಿ ಅಸದ್ ಮಜೀದ್ ಖಾನ್ ಈ ಪ್ರಕರಣದಲ್ಲಿ ಭಾಗಿ.

30 August 2023

Pic credit - Pinterest

ಈ ಪ್ರಕರಣಕ್ಕೆ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರ ಬಂಧನವನ್ನು ನ್ಯಾಯಲಯ ಸೋಮವಾರ ಎರಡು ದಿನಗಳ ಕಾಲ ವಿಸ್ತರಿಸಿದೆ.

30 August 2023

Pic credit - Pinterest

ಅಮೆರಿಕದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯು ವಿದೇಶಾಂಗ ಕಚೇರಿಗೆ ಕಳುಹಿಸಿದ ಅಧಿಕೃತ ರಹಸ್ಯ ಮಾಹಿತಿಯನ್ನು ಶಾ ಮಹಮೂದ್ ಖುರೇಷಿ  ಹಂಚಿಕೊಂಡಿದರು.

30 August 2023

Pic credit - Pinterest

ಶಾಲಾ ವಿದ್ಯಾರ್ಥಿಗಳೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ

30 August 2023