ಜಿ20; ಬಾಂಧವ್ಯ ವೃದ್ಧಿಗೆ
ಮೋದಿ -ಬೈಡನ್
ಅಸ್ತು
09 September 2023
ರಾಷ್ಟ್ರರಾಜಧಾನಿಯಲ್ಲಿ ಜಿ20 ಶೃಂಗಸಭೆಯ ಎರಡು ದಿನಗಳ ಕಾರ್ಯಕ್ರಮ ಇಂದಿನಿಂದ (ಸೆ 09) ಆರಂಭ.
ಜಿ20 ಶೃಂಗಸಭೆ
ದೆಹಲಿಗೆ ಶುಕ್ರವಾರ ಸಂಜೆ 6.55 ಕ್ಕೆ ಆಗಮಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್
ಜೋ ಬೈಡನ್
ಬೈಡನ್ ಸೇರಿದಂತೆ ಹಲವು ದೇಶಗಳ ಮುಖ್ಯಸ್ಥರು ಮತ್ತು ಉನ್ನತ ಅಧಿಕಾರಿಗಳು ಭಾರತಕ್ಕೆ ಆಗಮಿಸಿದ್ದಾರೆ.
ದೇಶಗಳ ಮುಖ್ಯಸ್ಥರು
ಶುಕ್ರವಾರ (ಸೆ.08) ರಾತ್ರಿ ಪ್ರಧಾನಿ ನರೇಂದ್ರ ಮೋದಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದ ಜೋ ಬೈಡನ್
ದ್ವಿಪಕ್ಷೀಯ ಮಾತುಕತೆ
ಭಾರತ್ ಮಂಟಪಕ್ಕೆ ಆಗಮಿಸಿ ಪ್ರಧಾನಿ ಮೋದಿಯವರನ್ನು ಆಲಿಂಗಿಸಿದ ಬೈಡೆನ್.
ಆಲಿಂಗನ
ಚಂದ್ರಯಾನ-3 ಯೋಜನೆಯ ಯಶಸ್ಸಿಗಾಗಿ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್
ಚಂದ್ರಯಾನ-3
ಭಾರತಕ್ಕೆ ಅಮೇರಿಕಾದ ಸತತ ಬೆಂಬಲಕ್ಕಾಗಿ ಅಧ್ಯಕ್ಷ ಬಿಡೆನ್ ಅವರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ.
ಸತತ ಬೆಂಬಲ
ವ್ಯಾಪಾರ, ಹೂಡಿಕೆ, ಶಿಕ್ಷಣ, ಆರೋಗ್ಯ, ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಒಮ್ಮತ
ಸಹಕಾರಕ್ಕೆ ಒಮ್ಮತ
ಇಂಡೋ-ವೆಸ್ಟರ್ನ್ ಉಡುಪಿನಲ್ಲಿ ಮಿಂಚಿದ ಅಕ್ಷತಾ ಮೂರ್ತಿ
ಮತ್ತಷ್ಟು ಓದಿ: