red chili (1)

ಗದಗ ಜಿಲ್ಲೆಯಲ್ಲಿ ಕೆಂಪು ಮೆಣಸಿನಕಾಯಿ ಕಳ್ಳರ ಹಾವಳಿ

30 Nov 2023

Author: Vivek Biradar

TV9 Kannada Logo For Webstory First Slide
red chili (2)

ಗದಗ ಜಿಲ್ಲೆಯಲ್ಲಿ ಈರುಳ್ಳಿ‌ ಬೆನ್ನಲ್ಲೇ ಈಗ ಕೆಂಪು‌ ಸುಂದರಿ (ಮೆಣಸಿನಕಾಯಿ) ಕಳ್ಳತನ ಹೆಚ್ಚಾಗಿದೆ. 

red chili (3)

ಕೆಂಪು ಮೆಣಸಿನಕಾಯಿ ಕ್ವಿಂಟಾಲ್​​​ಗೆ 40-50 ಸಾವಿರ ರೂ. ಇದೆ. ಈ ಬೆಲೆ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ. 

Red chilli

ಕಳೆದ ವರ್ಷ ಕ್ವಿಂಟಾಲ್​ಗೆ 70-80 ಸಾವಿರ ರೂ.ಗೆ ಕೆಂಪು ಮೆಣಸಿನಕಾಯಿ ಮಾರಾಟವಾಗಿತ್ತು. 

Red chilli (1)

ಹೀಗಾಗಿ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಕೆಂಪು ಮೆಣಸಿನಕಾಯಿ ಕಳ್ಳತನ ಹೆಚ್ಚಾಗುತ್ತಿದೆ.

gadag farmer

ಈ ಸಂಬಂಧ ರೈತರು ಕೈಯಲ್ಲಿ ಕೋಲು, ಟಾರ್ಚ್ ಹಿಡಿದು ರಾತ್ರಿಯಿಡೀ ಕೆಂಪು ಮೆಣಸಿನಕಾಯಿ ಕಾವಲಿಗೆ ನಿಂತಿದ್ದಾರೆ.

gadag farmer (1)

ಕಳ್ಳರು ಮಾರಕಾಸ್ತ್ರಗಳೊಂದಿಗೆ ಹೊಲಗಳಿಗೆ ನುಗ್ಗುತ್ತಿದ್ದಾರೆ.  

gadag farmer (2)

ಯತ್ತಿನಹಳ್ಳಿ ಗ್ರಾಮದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳರಿಗೆ ರೈತರು ಹಿಗ್ಗಾಮುಗ್ಗಾ  ಥಳಿಸಿ ಪಾಠ ಕಲಿಸಿದರು

ರಾಜ್ಯದ ‘108’ ಸೇವೆಗೆ 262 ಆಂಬುಲೆನ್ಸ್ ಗಳ ಸೇರ್ಪಡೆ