ರಾಜ್ಯದ 108 ಸೇವೆಗೆ 262 ಆಂಬುಲೆನ್ಸ್​ಗಳ ಸೇರ್ಪಡೆ

30 Nov 2023

Author: Vivek Biradar

ರಾಜ್ಯದ ಆರೋಗ್ಯ ಇಲಾಖೆಯ 108 ಆಂಬ್ಯುಲೆನ್ಸ್‌ ಆರೋಗ್ಯ ಸೇವೆ ಬಲಪಡಿಸಲು 82.02 ಕೋಟಿ ರೂ. ವೆಚ್ಚದಲ್ಲಿ 262 ಹೊಸ ಆಂಬ್ಯಲೆನ್ಸ್​ಗಳನ್ನು ಸರ್ಕಾರ ಖರೀದಿ ಮಾಡಿದೆ.

ಹೊಸದಾಗಿ 262 ಆಂಬ್ಯಲೆನ್ಸ್ ಖರೀದಿ

ಹೊಸ ಆಂಬುಲೆನ್ಸ್​ಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಲಿದ್ದಾರೆ.  

ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ 

262 ಹೊಸ ಆ್ಯಂಬುಲೆನ್ಸ್​​ಗಳಲ್ಲಿ 157ರಲ್ಲಿ ಬೇಸಿಕ್ ಲೈಫ್ ಸಪೋರ್ಟ್ ವ್ಯವಸ್ಥೆಯಿದೆ.

ಬೇಸಿಕ್ ಲೈಫ್ ಸಪೋರ್ಟ್ (BLS) ವ್ಯವಸ್ಥೆ

ಉಳಿದ 105 ಌಂಬುಲೆನ್ಸ್​ಗಳಲ್ಲಿ ಸುಧಾರಿತ ಲೈಫ್ ಸಪೋರ್ಟ್ ವ್ಯವಸ್ಥೆ ಇದೆ.

ಅಡ್ವಾನ್ಸ್‌ ಲೈಫ್‌ ಸಪೋರ್ಟ್‌ (ALS) ವ್ಯವಸ್ಥೆ

262 ಹೊಸ ಆಂಬುಲೆನ್ಸ್​ಗಳನ್ನು ಸೇರ್ಪಡೆಗೊಳಿಸುವ ಮೂಲಕ ಌಂಬುಲೆನ್ಸ್ ಸಂಖ್ಯೆ 715ಕ್ಕೆ ಏರಿದೆ.  

715ಕ್ಕೇರಿದ ಌಂಬುಲೆನ್ಸ್ ಸಂಖ್ಯೆ

ಈ ಸೇವೆಗಳ ಹೊಸ ಸೇವಾದಾರರನ್ನು (ಏಜೆನ್ಸಿ) ಆಯ್ಕೆ ಮಾಡಲು ತಾಂತ್ರಿಕ ಸಮಿತಿ ರಚಿಸಲಾಗಿದೆ.

ಸಮಿತಿ ರಚನೆ

ಗುಜರಾತ್‌, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್‌ ಮತ್ತು ಮಹಾರಾಷ್ಟ್ರ ರಾಜ್ಯಗಳ ಅನುಷ್ಠಾನಗೊಳಿಸಿರುವ ವಿವಿಧ ಮಾದರಿಗಳ ಅಧ್ಯಯನಕ್ಕೆ ಹಿರಿಯ ಆರೋಗ್ಯ ಅಧಿಕಾರಿಗಳ ತಂಡ ನಿಯೋಜಿಸಲಾಗಿದೆ.​

ಅಧಿಕಾರಿಗಳ ನಿಯೋಜನೆ

ಭರ್ಜರಿ ಫೀಚರ್ಸ್ ನೊಂದಿಗೆ ಹೊಸ ರೆನಾಲ್ಟ್ ಡಸ್ಟರ್ ಅನಾವರಣ