29 August 2023

ರಕ್ಷಾ ಬಂಧನಕ್ಕೆ ‘ಗದರ್​ 2’ ಚಿತ್ರದಿಂದ ಬಿಗ್​​ ಆಫರ್​; ಈ ಅವಕಾಶ 6 ದಿನ ಮಾತ್ರ

ಸನ್ನಿ ಡಿಯೋಲ್​-ಅಮೀಷಾ ಪಟೇಲ್​ ಜೋಡಿಯಾಗಿ ನಟಿಸಿದ ‘ಗದರ್​ 2’ ಸಿನಿಮಾ

2 ಟಿಕೆಟ್​ ಖರೀದಿಸಿದರೆ ಇನ್ನೆರಡು ಟಿಕೆಟ್​ ಫ್ರೀ ಎಂದು ಸಿಹಿ ಸುದ್ದಿ ನೀಡಿದ ಚಿತ್ರತಂಡ

ಆಗಸ್ಟ್​ 26ರಿಂದ ಸೆಪ್ಟೆಂಬರ್​ 3ರ ತನಕ ಇರಲಿದೆ ‘ಗದರ್​ 2’ ಚಿತ್ರದ ಸೂಪರ್​ ಆಫರ್​

ಈಗಾಗಲೇ ‘ಗದರ್​ 2’ ಸಿನಿಮಾದ ಕಲೆಕ್ಷನ್​ 450 ಕೋಟಿ ರೂಪಾಯಿ ಗಡಿ ದಾಟಿದೆ

500 ಕೋಟಿ ರೂಪಾಯಿ ಗಳಿಸುವ ಉದ್ದೇಶದಿಂದ 6 ದಿನಗಳ ಕಾಲ ಟಿಕೆಟ್​ ಆಫರ್​

ಬುಕ್​ ಮೈ ಶೋನಲ್ಲಿ ‘Gadar 2’ ಎಂಬ ಕೋಡ್​ ಬಳಸಿ ಆಫರ್​ ಪಡೆಯಬಹುದು

ಈ ಚಿತ್ರದ 4 ಟಿಕೆಟ್​ ಬುಕ್​ ಮಾಡಿದರೆ ಕೇವಲ 2 ಟಿಕೆಟ್​ನ ಬೆಲೆ ಅನ್ವಯ ಆಗಲಿದೆ

‘ಗದರ್ 2’ ಯಶಸ್ಸಿನಿಂದ  ಬಾಲಿವುಡ್ ನಲ್ಲಿ ಹೆಚ್ಚಾಗಿದೆ ಸನ್ನಿ ಡಿಯೋಲ್ ಬೇಡಿಕೆ