ಗಣೇಶನಿಗೆ ಪ್ರಿಯವಾದ  ಹಣ್ಣುಗಳು ಮತ್ತು ಅವುಗಳ ಆರೋಗ್ಯ ಪ್ರಯೋಜನಗಳು

13  September, 2023

ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನೂ ಕೆಲವು ದಿನಗಳು ಮಾತ್ರ ಬಾಕಿ ಇದೆ.

ಗಣೇಶ ಚತುರ್ಥಿ

Pic credit - Pinterest

ಹಬ್ಬದಂದು ವಿಶೇಷವಾಗಿ  ಗೌರಿಪುತ್ರನಿಗೆ ಪ್ರಿಯವಾದ ಹಣ್ಣುಗಳನ್ನು  ನೈವೇದ್ಯ ರೂಪದಲ್ಲಿ ಇಡಲಾಗುತ್ತದೆ.

ಗಣೇಶ ಚತುರ್ಥಿ

Pic credit - Pinterest

ಹಾಗಾದರೆ ಗಣೇಶನಿಗೆ ಪ್ರಿಯವಾದ ಹಣ್ಣುಗಳು ಮತ್ತು ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ. 

ಆರೋಗ್ಯ ಪ್ರಯೋಜನ

Pic credit - Pinterest

ಬಾಳೆಹಣ್ಣು ಗಣೇಶನಿಗೆ ಅಚ್ಚುಮೆಚ್ಚು. ಈ ಹಣ್ಣಿನ ಸೇವನೆ  ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಾಯಕವಾಗಿದೆ.

ಬಾಳೆಹಣ್ಣು

Pic credit - Pinterest

ಉತ್ಕರ್ಷಣ ನಿರೋಧಕ, ವಿಟಮಿನ್ ಸಿ ಹಾಗೂ ಬೀಟಾ-ಕ್ಯಾರೋಟೀನ್ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

ಮಾವಿನ ಹಣ್ಣು

Pic credit - Pinterest

ಸೀತಾಫಲದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಎ, ಸಿ ಮತ್ತು ವಿಟಮಿನ್​ ಬಿ 6 ಜೀವಸತ್ವ. ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ.

ಸೀತಾಫಲ

Pic credit - Pinterest

ನಾರಿನಾಂಶ ಹೆಚ್ಚಿರುವ ಕಾರಣ ಮಲಬದ್ಧತೆಗೆ ಪರಿಹಾರ ಒದಗಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.

ನೇರಳೆ ಹಣ್ಣು

Pic credit - Pinterest

ಕೊಲೊರೆಕ್ಟಲ್ ಕ್ಯಾನ್ಸರ್ ನ ಆರಂಭಿಕ ಲಕ್ಷಣಗಳು ಇವು