ಗಣೇಶನಿಗೆ ಪ್ರಿಯವಾದ ಮೋದಕ ತಿನ್ನಿ, ಆರೋಗ್ಯ ಪ್ರಯೋಜನ ಪಡೆದುಕೊಳ್ಳಿ

16  September, 2023

Pic credit - Pinterest

ಮೋದಕವನ್ನು ಗಣೇಶನಿಗೆ ಅತ್ಯಂತ ಪ್ರಿಯವಾದ ನೈವೇದ್ಯವೆಂದು ಹೇಳಲಾಗುತ್ತದೆ.

ನೈವೇದ್ಯ

Pic credit - Pinterest

ರುಚಿಕರ  ಮಾತ್ರವಲ್ಲದೇ  ಮೋದಕ ತಿನ್ನುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

ಆರೋಗ್ಯ ಪ್ರಯೋಜನ

Pic credit - Pinterest

ಮೋದಕ ತಯಾರಿಕೆಯಲ್ಲಿ ತುಪ್ಪ ಬಳಸುವುದರಿಂದ, ತುಪ್ಪ ಮಲಬದ್ಧತೆ ನಿವಾರಿಸಿ, ದೇಹದಿಂದ ವಿಷ ಹೊರಹಾಕುತ್ತದೆ.

ಮಲಬದ್ಧತೆ

Pic credit - Pinterest

ಮೋದಕದಲ್ಲಿನ ಹೂರಣ ಅಥವಾ ತೆಂಗಿನಕಾಯಿ ತುರಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಕ್ತದೊತ್ತಡ

Pic credit - Pinterest

ಮೋದಕದಲ್ಲಿರುವ ಡ್ರೈ ಫ್ರೂಟ್ಸ್​​​​​ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ಹೊರಹಾಕಲು  ಸಹಾಯಕವಾಗಿದೆ.

ಕೆಟ್ಟ ಕೊಲೆಸ್ಟ್ರಾಲ್

Pic credit - Pinterest

ಇದು ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯವಾಗಿರಿಸುವುದು, ಮಾತ್ರವಲ್ಲದೆ  ಮಧುಮೇಹವನ್ನೂ ನಿಯಂತ್ರಿಸಬಹುದು.

ಥೈರಾಯ್ಡ್ ಗ್ರಂಥಿ

Pic credit - Pinterest

ಯಕೃತ್ತು, ಕರುಳು ಮತ್ತು ಹೊಟ್ಟೆಯನ್ನು ಶುದ್ಧೀಕರಿಸುವ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ದೇಹದಿಂದ ವಿಷ

Pic credit - Pinterest

ಆದ್ದರಿಂದ ಈ ಗಣೇಶ ಹಬ್ಬಕ್ಕೆ ಮೋದಕ ಸೇವಿಸಿ, ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಮೋದಕ

Pic credit - Pinterest

ಗಣೇಶ ಚತುರ್ಥಿಯ ದಿನ ದೇವರ ಮಂಟಪವನ್ನು ಈ ರೀತಿಯಾಗಿ ಅಲಂಕರಿಸಿ