Sonal montero

‘ಗರಡಿ’ ಚಿತ್ರದ ಮೂಲಕ ಮಿಂಚಲು ರೆಡಿ ಆದ ಸೋನಲ್ ಮೊಂತೇರೊ

27 Sep 2023

Pic credit - instagram

Sonal montero (1)

ಸೋನಲ್ ಮೊಂತೇರೊ ಅವರು ಕನ್ನಡದ ನಟಿ. ಇವರು ಹುಟ್ಟಿದ್ದು ಮಂಗಳೂರಿನಲ್ಲಿ. ಇವರ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕರಾವಳಿ ಬೆಡಗಿ

Sonal montero (2)

ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಚಿತ್ರದಲ್ಲಿ ಸೋನಲ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಸೂರ್ಯ ಇದಕ್ಕೆ ನಾಯಕ.

‘ಗರಡಿ’ಗೆ ನಾಯಕಿ

Sonal montero (3)

ನವೆಂಬರ್ 10ರಂದು ‘ಗರಡಿ’ ಸಿನಿಮಾ ರಿಲೀಸ್ ಆಗಲಿದೆ. ಬಿಸಿ ಪಾಟೀಲ್ ಪತ್ನಿ ವನಜಾ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ನವೆಂಬರ್ 10

ಸೋನಲ್ ಮೊದಲು ನಟಿಸಿದ್ದು ತುಳು ಚಿತ್ರಗಳಲ್ಲಿ. ಆ ಬಳಿಕ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಎಲ್ಲರ ಮೆಚ್ಚುಗೆ ಪಡೆದರು.

ತುಳುನಲ್ಲಿ ನಟನೆ

‘ಪಂಚತಂತ್ರ’ ಸಿನಿಮಾದಲ್ಲಿ ಸೋನಲ್ ನಟನೆ ಗಮನ ಸೆಳೆಯಿತು. ಈ ಚಿತ್ರದ ಹಾಡುಗಳು ಸಾಕಷ್ಟು ವೈರಲ್ ಆಗಿ ಗಮನ ಸೆಳೆದವು.

ಪಂಚತಂತ್ರ

‘ಬನಾರಸ್’ ಚಿತ್ರದಲ್ಲೂ ಸೋನಲ್ ನಟನೆ ಮೆಚ್ಚುಗೆ ಪಡೆಯಿತು. ಸದ್ಯ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ.

ಬನಾರಸ್

ಸೋನಲ್ ಅವರು ಭರವಸೆಯ ನಟಿ ಎನಿಸಿಕೊಂಡಿದ್ದಾರೆ. ಹಲವು ಸಿನಿಮಾ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ.

ಭರವಸೆಯ ನಟಿ

ಈ ಗ್ಲಾಮರ್ ಗೊಂಬೆಯ ವಯಸ್ಸೆಷ್ಟು ಊಹಿಸುವಿರಾ?