ಈ ಗ್ಲಾಮರ್ ಗೊಂಬೆಯ ವಯಸ್ಸೆಷ್ಟು ಊಹಿಸುವಿರಾ?

27 Sep 2023

Pic credit - instagram

ನಟಿ ಮಾಧುರಿ ದೀಕ್ಷಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಮಾಧುರಿ ದೀಕ್ಷಿತ್

ಮಾಧುರಿ ದೀಕ್ಷಿತ್ ಅವರ ಗ್ಲಾಮರ್​ ಕಡಿಮೆ ಆಗಿಲ್ಲ. ಗ್ಲಾಮರ್ ಗೊಂಬೆ ಎಂದು ಅನೇಕರು ಅವರನ್ನು ಕರೆದಿದ್ದಾರೆ.

ಗ್ಲಾಮರ್ ಗೊಂಬೆ

ಮಾಧುರಿ ದೀಕ್ಷಿತ್ ಅವರ ವಯಸ್ಸೆಷ್ಟು ಎಂಬುದನ್ನು ಬಹುತೇಕರು ತಪ್ಪಾಗಿ ಊಹಿಸುತ್ತಾರೆ. ಅವರಿಗೆ ಈಗ 56 ವರ್ಷ.

ವಯಸ್ಸೆಷ್ಟು?

ಮಾಧುರಿ ದೀಕ್ಷಿತ್ ಅವರು ಯುವತಿಯಂತೆ ಕಾಣುತ್ತಾರೆ. ಸೌಂದರ್ಯದ ಗುಟ್ಟು ಏನು ಎಂಬುದನ್ನು ಅವರು ರಿವೀಲ್ ಮಾಡಿಲ್ಲ.

ಯುವತಿಯಂತೆ ಕಾಣ್ತಾರೆ

ಮಾಧುರಿ ದೀಕ್ಷಿತ್ ಅವರು ಸ್ಟ್ರಿಕ್ಟ್ ಡಯಟ್ ಫಾಲೋ ಮಾಡುತ್ತಾರೆ. ವರ್ಕೌಟ್​ಗೂ ಹೆಚ್ಚು ಸಮಯ ಮೀಸಲಿಡುತ್ತಾರೆ.

ವ್ಯಾಯಾಮ

ಸಿನಿಮಾ ಆಯ್ಕೆಯಲ್ಲಿ ಮಾಧುರಿ ದೀಕ್ಷಿತ್ ಅವರು ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ.

ಸಖತ್ ಚ್ಯೂಸಿ

ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಜಡ್ಜ್​ ಆಗಿಯೂ ಮಾಧುರಿ ದೀಕ್ಷಿತ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಜಡ್ಜ್​

ಮದುವೆ ಆದ್ಮೇಲೆ ಶುರುವಾಯ್ತು ಸಖತ್ ಕಿರಿಕ್