Sara Annaiah

ಮದುವೆ ಆದ್ಮೇಲೆ ಶುರುವಾಯ್ತು ಸಖತ್ ಕಿರಿಕ್

26 Sep 2023

Pic credit - instagram

Sara Annaiah (1)

‘ಅಮೃತಧಾರೆ’ ಧಾರಾವಾಹಿಯಲ್ಲಿ ಮಹಿಮಾ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟಿ ಸಾರಾ ಅಣ್ಣಯ್ಯ.

‘ಅಮೃತಧಾರೆ’ ಧಾರಾವಾಹಿ

Sara Annaiah (2)

‘ಅಮೃತಧಾರೆ’ ಧಾರಾವಾಹಿಯಲ್ಲಿ ಮಹಿಮಾ ಹಾಗೂ ಜೀವನ್ ಮಧ್ಯೆ ಮದುವೆ ಏರ್ಪಟ್ಟಿದ್ದೆ. ಮದುವೆ ಬಳಿಕ ಮಹಿಮಾಗೆ ಕಷ್ಟವಾಗುತ್ತಿದೆ.

ಮದುವೆ ಕಥೆ

Sara Annaiah (3)

ಮಹಿಮಾ ನಡೆದುಕೊಳ್ಳುತ್ತಿರುವ ರೀತಿಗೆ ಜೀವನ್ ಬೆಸರ ಹೊರಹಾಕಿದ್ದಾನೆ. ಆತನಿಗೆ ಈ ವಿಚಾರ ಸಾಕಷ್ಟು ಬೇಸರ ಮೂಡಿಸಿದೆ.

ಜೀವನ್​ಗೆ ಸಮಸ್ಯೆ

ಮಹಿಮಾಗೆ ಹೊಂದಿಕೊಳ್ಳೋಕೆ ಕಷ್ಟ ಆಗುತ್ತಿದೆ. ಶ್ರೀಮಂತ ಕುಟುಂಬದ ಹುಡುಗಿ ಮಧ್ಯಮ ವರ್ಗದವನನ್ನು ಮದುವೆ ಆಗಿದ್ದಾಳೆ.

ಹೀಗೇಕೆ?

ಮಹಿಮಾ ಪಾತ್ರದಲ್ಲಿ ಸಾರಾ ಅಣ್ಣಯ್ಯ ಕಾಣಿಸಿಕೊಂಡಿದ್ದಾರೆ. ಅವರು ಉತ್ತಮ ನಟನೆ ಮಾಡುತ್ತಿದ್ದಾರೆ. ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತಮ ನಟನೆ

ಮಹಿಮಾ ಕಿರಿಕ್ ಶುರು ಮಾಡಿಕೊಂಡಿದ್ದಾಳೆ. ಶೀಘ್ರದಲ್ಲೇ ಅವಳು ಮನೆ ಬಿಟ್ಟು ಹೋದರೂ ಅಚ್ಚರಿ ಏನಿಲ್ಲ.

ಶುರುವಾಗಿದೆ ಕಿರಿಕ್

‘ಕನ್ನಡತಿ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ನಟಿಸಿದ್ದರು. ಅಲ್ಲಿಯೂ ಇದೇ ರೀತಿಯ ಸೈಕ್ ಪಾತ್ರ ಮಾಡಿದ್ದರು.

ಕನ್ನಡತಿ

ಹೊಸ ಫೋಟೋಶೂಟ್​ನಲ್ಲಿ ಗಮನ ಸೆಳೆದ ನಟಿ ಭೂಮಿ ಶೆಟ್ಟಿ