ದಿನದಿಂದ ದಿನಕ್ಕೆ ಬೆಳ್ಳುಳ್ಳಿಯ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. 

11  Dec 2023

Author: Vivek Biradar

ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿರುವ ಕಾರಣ ಮತ್ತು ಸರಿಯಾದ ಬೆಳೆ ಬರದ ಪರಿಣಾಮ ಬೆಳ್ಳುಳಿಯ ಬೆಲೆ ಏರಿಕೆಯಾಗುತ್ತಿದೆ.‌ 

‌ಒಂದು ಕೆಜಿ ಬೆಳ್ಳುಳ್ಳಿಯ ಬೆಲೆ 380ರೂ. ಆಗಿದೆ.  

ಇಷ್ಟು ದಿನಗಳ ಕಾಲ ನಾಸಿಕ್​ನಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು.‌ ಆದರೆ ಈಗ ನಾಸಿಕ್ ಮತ್ತು ಪುನಾದಿಂದ ಬರುವ ಆಮದು ಕಡಿಮೆಯಾಗಿದೆ. 

ಸಧ್ಯ ಮಧ್ಯಪ್ರದೇಶ, ಗುಜರಾತ್, ರಾಜಸ್ತಾನ್​ನಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳಾಲಾಗುತ್ತಿದೆ. ಹೀಗಾಗಿ ಸಾಗಾಣೆ ವೆಚ್ಚ ಏರಿಕೆಯಾಗಿದೆ.  ‌ 

ಅಲ್ಲದೇ ಈ ಹಿಂದೆ 25 ರಿಂದ 30 ಚೀಲ ಲಾರಿಗಳಲ್ಲಿ ಮಾಲೂ ಪೂರೈಕೆಯಾಗುತ್ತಿತ್ತು.‌ ಆದರೆ ಇದೀಗ 9 ರಿಂದ 10 ಲೋಡ್​ಗಳು ಬರುವುದು ಕೂಡ ಕಷ್ಟವಾಗಿದೆ.  

ಬೆಳ್ಳುಳ್ಳಿಯ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. 

ಇಷ್ಟು ದಿನ ಒಂದು ಆಟ ಇನ್ಮೇಲೆ ಒಂದು ಆಟ