22-09-2023
ಹೊಟ್ಟೆಯುಬ್ಬರ ಸಮಸ್ಯೆಗೆ ಈ ಕೆಳಗಿನ ಸರಳ ಪರಿಹಾರವನ್ನು ಪಾಲಿಸಿ
Pic credit - Pinterest
ಹವಾಮಾನ
ಪ್ರಸ್ತುತ ಹವಾಮಾನದಲ್ಲಿ ಬಿಸಿಲು, ಮಳೆ, ಚಳಿ ಎಲ್ಲವನ್ನು ಒಟ್ಟಿಗೆ ಅನುಭವಿಸುತ್ತಿದ್ದೇವೆ.
Pic credit - Pinterest
ಆರೋಗ್ಯ
ಹವಾಮಾನದ ಅನಿರೀಕ್ಷಿತ ಬದಲಾವಣೆ ಆರೋಗ್ಯ ಕೆಡಲು ಕಾರಣವಾಗಬಹುದು.
Pic credit - Pinterest
ಹೊಟ್ಟೆಯುಬ್ಬರ
ಹೊಟ್ಟೆಯುಬ್ಬರ, ಆಸಿಡಿಟಿ ಮುಂತಾದ ಸಮಸ್ಯೆಗಳು ಈ ಸಮಯದಲ್ಲಿ ಕಂಡುಬರಬಹುದು.
Pic credit - Pinterest
ಸರಳ ಪರಿಹಾರ
ಆದ್ದರಿಂದ ಹೊಟ್ಟೆ ಸಂಬಂಧಿ ಕಾಯಿಲೆಗೆ ಈ ಕೆಳಗಿನ ಸರಳ ಪರಿಹಾರವನ್ನು ಪಾಲಿಸಿ.
Pic credit - Pinterest
ನಾರಿನಂಶವಿರುವ ಆಹಾರ
ನಾರಿನಂಶವಿರುವ ಆಹಾರಗಳನ್ನು ಸೇವಿಸಿ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
Pic credit - Pinterest
ವ್ಯಾಯಾಮ ಮಾಡಿ
ದಿನವೂ ಕೆಲ ಒಂದಿಷ್ಟು ಹೊತ್ತು ವ್ಯಾಯಾಮ ಮಾಡಿ. ವಜ್ರಾಸನ ಅಭ್ಯಾಸ ಮಾಡಿ.
Pic credit - Pinterest
ಜಗಿದು ತಿನ್ನಿ
ಯಾವುದೇ ಆಹಾರ ಸೇವಿಸುವಾಗ ನಿಧಾನವಾಗಿ ಜಗಿದು ಮತ್ತು ಎಚ್ಚರಿಕೆಯಿಂದ ತಿನ್ನಿರಿ.
Pic credit - Pinterest
ನೀರು ಕುಡಿಯಿರಿ
ಸಾಕಷ್ಟು ನೀರು ಕುಡಿಯಿರಿ. ಆದರೆ ಫಿಡ್ಜ್ನಲ್ಲಿ ಇರಿಸಿದ ಪಾನೀಯಗಳನ್ನು ಕುಡಿಯಬೇಡಿ.
Pic credit - Pinterest
ಮಧುಮೇಹ ತಡೆಗಟ್ಟುವಿಕೆಯಲ್ಲಿ ಈರುಳ್ಳಿಯ ಪಾತ್ರ
ಮತ್ತಷ್ಟು ಓದಿ: