22-09-2023
ಮಧುಮೇಹ ತಡೆಗಟ್ಟುವಿಕೆಯಲ್ಲಿ ಈರುಳ್ಳಿಯ ಪಾತ್ರ
Pic credit - Pinterest
ಈರುಳ್ಳಿ
ನಿಯಮಿತವಾಗಿ ಅಡುಗೆಯಲ್ಲಿ ಈರುಳ್ಳಿ ಸೇರಿಸುವುದು ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಿಸಲು ಸಹಾಯಕ.
Pic credit - Pinterest
ಹಸಿ ಈರುಳ್ಳಿ
ಹಸಿ ಈರುಳ್ಳಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Pic credit - Pinterest
ಮಧುಮೇಹ ವಿರೋಧಿ
ಈರುಳ್ಳಿಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಮತ್ತು ಸಲ್ಫರ್ ಸಂಯುಕ್ತಗಳು ಮಧುಮೇಹ ವಿರೋಧಿ ಪರಿಣಾಮ ಹೊಂದಿದೆ.
Pic credit - Pinterest
ಮಾಗಿದ ಈರುಳ್ಳಿ
ಮಾಗಿದ ಈರುಳ್ಳಿ ರಸ ಮಧುಮೇಹ-ವಿರೋಧಿ ಗುಣಲಕ್ಷಣಗಳನ್ನು ಒದಗಿಸುತ್ತದೆ ಮತ್ತು ಹೈಪರ್ಗ್ಲೈಸೀಮಿಯಾ ತಡೆಯುತ್ತದೆ.
Pic credit - Pinterest
ಈರುಳ್ಳಿ
ಅಡುಗೆಯ ಹೊರತಾಗಿ ಈರುಳ್ಳಿಯನ್ನು ತಾಜಾ ರೈತಾ, ದೋಸೆ, ಸ್ಟಫ್ಡ್ ಚಪಾತಿ ಅಥವಾ ಸಲಾಡ್‌ಗಳಲ್ಲಿ ಬಳಸಬಹುದು.
Pic credit - Pinterest
ಪೋಷಕಾಂಶಗಳು
ಹೆಚ್ಚಿನ ಪ್ರಮಾಣದ ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಸಿ ಪೋಷಕಾಂಶಗಳು ಈರುಳ್ಳಿಯಲ್ಲಿ ಸಮೃದ್ಧವಾಗಿದೆ.
Pic credit - Pinterest
ಎಚ್ಚರಿಕೆ
ಆದರೆ ಈರುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಜಠರದುರಿತ ಸಮಸ್ಯೆ ಉಲ್ಬಣಗೊಳ್ಳಬಹುದು.
Pic credit - Pinterest
ನಿಮ್ಮ ದೇಹದಲ್ಲಿ ಕಂಡುಬರುವ ಈ ಲಕ್ಷಣಗಳು ಕ್ಯಾನ್ಸರ್ನ ಆರಂಭಿಕ ಚಿಹ್ನೆಗಳಾಗಿರಬಹುದು
ಮತ್ತಷ್ಟು ಓದಿ: