ದೇಹಕ್ಕೆ ತ್ವರಿತವಾಗಿ  ಶಕ್ತಿ ತುಂಬಲು ಸಹಕಾರಿ ಈ ಪಾನೀಯಗಳು

01 September 2023

Pic credit - Pinterest

ಒತ್ತಡದ ಜೀವನಶೈಲಿಯಲ್ಲಿ ಸುಸ್ತಾಗಿ  ಆಯಾಸವನ್ನು ಅನುಭವಿಸುವುದು ಸಾಮಾನ್ಯ.

ಆಯಾಸ

Pic credit - Pinterest

ಈ ನೈಸರ್ಗಿಕ ಈ ಪಾನೀಯಗಳನ್ನು ಕುಡಿಯುವ ಮೂಲಕ ತಾಜಾತನವನ್ನು ಪಡೆಯಬಹುದು.

ನೈಸರ್ಗಿಕ ಪಾನೀಯ

Pic credit - Pinterest

ಕಬ್ಬಿಣ ರಸವು  ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸ್ಥಿರಗೊಳಿಸುತ್ತದೆ.

ಕಬ್ಬಿನ ರಸ

Pic credit - Pinterest

ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮತ್ತು ಕೆಫೀನ್ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. 

ಗ್ರೀನ್ ಟೀ

Pic credit - Pinterest

ಇದು ದೇಹಕ್ಕೆ ಜಲಸಂಚಯನವನ್ನು ಒದಗಿಸುವುದರ  ಜೊತೆಗೆ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ.

ಎಳನೀರು

Pic credit - Pinterest

ವಿಟಮಿನ್ ಸಿ ಜೀವಸತ್ವಗಳಲ್ಲಿ ಸಮೃದ್ಧವಾಗಿರುವ ನಿಂಬೆ ಪಾನಕವು ತ್ವರಿತ ಶಕ್ತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

ನಿಂಬೆ ಪಾನಕ

Pic credit - Pinterest

ಮನೆಯಲ್ಲಿಯೇ ತಯಾರಿಸಿದ ಗಿಡಮೂಲಿಕೆ ಚಹಾವು ನಿಮ್ಮ ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಹರ್ಬಲ್ ಟೀ

Pic credit - Pinterest