tukali santhosh

22 February 2024

ತುಕಾಲಿ ಸಂತೋಷ್ 'ಹೈಟೆಕ್ ಭಿಕ್ಷುಕ' ಎಂದ ಪತ್ನಿ ಮಾನಸ

TV9 Kannada Logo For Webstory First Slide

Pic Credit - Instagram

Author :Akshatha Vorkady

'ಬಿಗ್ ಬಾಸ್‌' ಕನ್ನಡ ಸೀಸನ್ 10ರ ಸ್ಪರ್ಥಿ 'ತುಕಾಲಿ' ಸಂತೋಷ್​​.

ತುಕಾಲಿ ಸಂತೋಷ್

'ಬಿಗ್ ಬಾಸ್‌' ಕನ್ನಡ ಸೀಸನ್ 10ರ ಸ್ಪರ್ಥಿ 'ತುಕಾಲಿ' ಸಂತೋಷ್​​. 

ಇದೀಗಾ ಕಲರ್ಸ್ ಕನ್ನಡ ವಾಹಿನಿಯ ಪ್ರಸಾರವಾಗುವ 'ಗಿಚ್ಚಿ ಗಿಲಿ ಗಿಲಿ' ಶೋ ಮೂಲಕ ಮಿಂಚುತ್ತಿದ್ದಾರೆ.

ಕಲರ್ಸ್ ಕನ್ನಡ

ಇದೀಗಾ ಕಲರ್ಸ್ ಕನ್ನಡ ವಾಹಿನಿಯ ಪ್ರಸಾರವಾಗುವ 'ಗಿಚ್ಚಿ ಗಿಲಿ ಗಿಲಿ' ಶೋ ಮೂಲಕ ಮಿಂಚುತ್ತಿದ್ದಾರೆ.

'ಗಿಚ್ಚಿ ಗಿಲಿ ಗಿಲಿ' ಶೋದಲ್ಲಿ ಸಂತು ಜೊತೆ ಪತ್ನಿ ಮಾನಸ ಕೂಡ ಸಖತ್​​​ ಆಗಿ ಅಭಿನಯಿಸುತ್ತಿದ್ದಾರೆ.

ಗಿಚ್ಚಿ ಗಿಲಿ ಗಿಲಿ ಶೋ

'ಗಿಚ್ಚಿ ಗಿಲಿ ಗಿಲಿ' ಶೋದಲ್ಲಿ ಸಂತು ಜೊತೆ ಪತ್ನಿ ಮಾನಸ ಕೂಡ ಸಖತ್​​​ ಆಗಿ ಅಭಿನಯಿಸುತ್ತಿದ್ದಾರೆ. 

'ಹೈಟೆಕ್ ಭಿಕ್ಷುಕ'

ತುಕಾಲಿ ಸಂತೋಷ್ ಅವರನ್ನು 'ಹೈಟೆಕ್ ಭಿಕ್ಷುಕ' ಎಂದ ಪತ್ನಿ ಮಾನಸ ಕರೆದಿರುವುದು ವೈರಲ್​​ ಆಗಿದೆ.

ಸಂತು ಚಿನ್ನ ಬೆಳ್ಳಿ ಕೇಳ್ತಾನೆ

ಎಲ್ಲರೂ ಒಂದು , ಎರಡು ರೂಪಾಯಿ ಕೇಳಿದರೆ, ಸಂತು ಚಿನ್ನ ಬೆಳ್ಳಿ ಕೇಳ್ತಾನೆ ಎಂದು ಮಾನಸ ಹೇಳಿದ್ದಾರೆ. 

ಚಿನ್ನದ ಪೆಡೆಂಟ್​ಗೆ ಚಿನ್ನದ ಸರ

ವರ್ತೂರ್‌ ಸಂತೋಷಣ್ಣ ಕೊಟ್ಟ ಚಿನ್ನದ ಪೆಡೆಂಟ್​ಗೆ ಚಿನ್ನದ ಸರ ಪ್ರಡ್ಯೂಸರ್‌ ಕೊಟ್ಟವ್ರೇ ಎಂದು ಮಾನಸ ಹೇಳಿದ್ದಾರೆ.

ತುಕಾಲಿ ಸಂತೋಷ್

ಇಷ್ಟೆಲ್ಲಾ ಸಂಭಾಷಣೆ 'ಗಿಚ್ಚಿ ಗಿಲಿ ಗಿಲಿ' ಶೋದಲ್ಲಿ ನಡೆದಿದ್ದು, ತೀರ್ಪುಗಾರರು ಎದ್ನೋ ಬಿದ್ನೋ ಅಂತ ನಗಾಡಿದ್ದಾರೆ.