ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್: ಈ ಫೋನ್ಸ್ ಮೇಲೆ ಬಂಪರ್ ಡಿಸ್ಕೌಂಟ್

07-May-2024

Author: Vinay Bhat

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್'ನಲ್ಲಿ ಗ್ರೇಟ್ ಸಮ್ಮರ್ ಸೇಲ್ 2024 ನಡೆಯುತ್ತಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಿಸಲಾಗಿದೆ.

ಸಮ್ಮರ್ ಸೇಲ್

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ರಲ್ಲಿ ರೂ. 20,000 ಒಳಗೆ ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಕುರಿತ ಮಾಹಿತಿ ಇಲ್ಲಿದೆ.

ಸ್ಮಾರ್ಟ್‌ಫೋನ್‌

ಈ ಫೋನಿನ 8GB/256GB ಪ್ರಸ್ತುತ ರೂ. 17,949 ನಲ್ಲಿ ಪಟ್ಟಿಮಾಡಲಾಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ 1,000 ರಿಯಾಯಿತಿ ಪಡೆಯಬಹುದು.

ರಿಯಲ್ ಮಿ 11 5G

ಈ ಫೋನಿನ 8GB/256GB ರೂಪಾಂತರವು ರೂ. 19,249 ಗೆ ಖರೀದಿಸಬಹುದು. ಜೊತೆಗೆ ಬ್ಯಾಂಕ್ ಆಫರ್‌ನಲ್ಲಿ, 1,000 ರೂ. ಗಳ ರಿಯಾಯಿತಿ ಲಭ್ಯವಿದೆ.

ನಾರ್ಡ್ CE 3 ಲೈಟ್

ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2024 ರಲ್ಲಿ ಈ ಫೋನ್ ರೂ. 19,999 ಕ್ಕೆ ಲಭ್ಯವಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ರೂ. 1,000 ರಿಯಾಯಿತಿ ಇದೆ.

ಟೆಕ್ನೋ ಪೊವಾ 6 ಪ್ರೊ

ರೂ. 20,000 ಬಜೆಟ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, ಗ್ಯಾಲಕ್ಸಿ A14 5G ಉತ್ತಮ ಆಯ್ಕೆ. ಇದರ 8GB+128GB ರೂಪಾಂತರ 17,999 ರೂ. ಗೆ ಮಾರಾಟವಾಗುತ್ತಿದೆ.

ಗ್ಯಾಲಕ್ಸಿ A14 5G

ಈ ಫೋನಿನ 8GB RAM+128GB ರೂಪಾಂತರವನ್ನು ರೂ. 19,999 ಗೆ ಪಟ್ಟಿ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 1,250 ರೂ. ರಿಯಾಯಿತಿ ಲಭ್ಯವಿದೆ.

ಐಕ್ಯೂ Z9 5G

ಈ ಫೋನಿನ 6GB RAM+128GB ರೂಪಾಂತರವನ್ನು ರೂ. 19,999 ಗೆ ಪಟ್ಟಿ ಮಾಡಲಾಗಿದೆ. ಕೂಪನ್ ಆಫರ್‌ನಲ್ಲಿ ನೀವು ರೂ. 1750 ಉಳಿಸಬಹುದು.

ವಿವೋ Y200e 5G

ಈ ಫೋನಿನ 6GB RAM+128GB ರೂಪಾಂತರವನ್ನು 16,999 ರೂ. ಗಳಿಗೆ ಪಟ್ಟಿ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ ರೂ. 1,000 ರಿಯಾಯಿತಿ ಲಭ್ಯವಿದೆ.

ರೆಡ್ಮಿ ನೋಟ್ 13 5G