16 August 2023

ಹಸಿ ಬಟಾಣಿಯ ಸೇವನೆಯಿಂದಾಗುವ ಆರೋಗ್ಯ ಪ್ರಯೋಜನಗಳು

16 August 2023

ಹಸಿ ಬಟಾಣಿ ಪ್ರೋಟೀನ್​​​ ಮತ್ತು ಫೈಬರ್​​​ನ ಸಮೃದ್ಧ ಮೂಲವಾಗಿದೆ.

16 August 2023

ಹಸಿ ಬಟಾಣಿಯ ಸೇವನೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. 

16 August 2023

ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.

16 August 2023

ಹಸಿ ಬಟಾಣಿಯಲ್ಲಿ ಕಬ್ಬಿಣ, ಸತು, ಕ್ಯಾಲ್ಸಿಯಂ, ಮೆಗ್ನೇಷಿಯಂನಂತಹ ಖನಿಜಗಳು ಸಮೃದ್ಧವಾಗಿದೆ.

16 August 2023

ಹಸಿ ಬಟಾಣಿ ಸೇವನೆ ಹೊಟ್ಟೆಯುಬ್ಬರ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

16 August 2023

ಹಸಿ ಬಟಾಣಿಯಲ್ಲಿರುವ ಖನಿಜಾಂಶಗಳು ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.

16 August 2023

ಹಸಿ ಬಟಾಣಿ ಸೇವನೆ ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಾಯಕವಾಗಿದೆ.