ಮನೆಯ ತಾರಸಿಯ ಮೇಲೆ ಬೆಳೆಸಬಹುದಾದ ತರಕಾರಿಗಳು
ಮಾರುಕಟ್ಟೆಯಿಂದ ತರಕಾರಿಗಳನ್ನು ಖರೀದಿಸುವ ಬದಲಾಗಿ ಮನೆಯಲ್ಲಿ ತರಕಾರಿ ಗಿಡಗಳನ್ನು ನೆಟ್ಟು ಬೆಳೆಸಿ
ಟೊಮೆಟೋ ಗಿಡವನ್ನು ನೀವು ಮಡಕೆ ಅಥವಾ ಪಾತ್ರೆಗಳಲ್ಲಿ ಕಡಿಮೆ ಜಾಗದಲ್ಲಿ ಬೆಳೆಸಬಹುದಾಗಿದೆ.
ಮೂಲಂಗಿಯ ಗಿಡವನ್ನು ನೀವು ಹಳೆಯ ಅಥವಾ ಒಡೆದು ಹೋದ ಬಕೆಟ್ನಲ್ಲಿ ತಾರಸಿಯ ಮೇಲೆ ಬೆಳೆಸಬಹುದು.
ಮೆಣಸಿನ ಗಿಡವನ್ನು ನೀವು ಕಡಿಮೆ ಜಾಗದಲ್ಲಿ ತಾರಸಿಯ ಮೇಲೆ ಬೆಳೆಸಬಹುದಾಗಿದೆ.
12 ಇಂಚಿನ ಆಳವಾದ ಪಾತ್ರೆಗಳ ಒಳಗೆ ಅಥವಾ ಕಡಿಮೆ ಜಾಗದಲ್ಲಿ ಅವರೆ ಕಾಳು ಬೆಳೆಸಬಹುದು.
ಈರುಳ್ಳಿಯನ್ನು ನೀವು 4ರಿಂದ 5ಇಂಚುಗಳಷ್ಟು ಜಾಗದಲ್ಲಿ ಬೆಳೆಸಲು ಸೂಕ್ತವಾದ ತರಕಾರಿಯಾಗಿದೆ.
ಮನೆಯ ತಾರಸಿಯ ಮೇಲೆ ಬೆಳೆಸಬಹುದಾದ ಮತ್ತೊಂದು ತರಕಾರಿಯೆಂದರೆ ಬದನೆಕಾಯಿ.
ಮತ್ತಷ್ಟು ಓದಿ: