ಈ ನಟಿಯ ವಯಸ್ಸನ್ನು ಊಹಿಸುತ್ತೀರಾ?

11-Sep 2023

Pic credit - Instagram

ನಟಿ ಅವನೀತ್ ಕೌರ್​ ಅವರು ಕೆಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ವಯಸ್ಸನ್ನು ಊಹಿಸುವಂತೆ ಅನೇಕರು ಸವಾಲು ಹಾಕಿದ್ದಾರೆ.

ಅವನೀತ್ ಕೌರ್

ಅವನೀತ್ ಕೌರ್ ಅವರು ಹಿಂದಿ ನಟಿ. ಮಾಡೆಲ್ ಹಾಗೂ ಡ್ಯಾನ್ಸರ್ ಕೂಡ ಹೌದು. ಸಣ್ಣ ವಯಸ್ಸಿಗೆ ನಾಯಕಿ ಆದರು.

ನಟಿಯ ಬಗ್ಗೆ

ಅವನೀತ್ ಕೌರ್​ಗೆ ಈಗಿನ್ನೂ 21 ವರ್ಷ ವಯಸ್ಸು. ಅವರು ಜನಿಸಿದ್ದು 2001ರಲ್ಲಿ. ಅಕ್ಟೋಬರ್ 13ರಂದು ಅವರಿಗೆ 22 ವರ್ಷ ತುಂಬಲಿದೆ.

ವಯಸ್ಸು

ಸೋಶಿಯಲ್ ಮೀಡಿಯಾದಲ್ಲಿ ಅವನೀತ್ ಅವರು ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ.

ಗ್ಲಾಮರ್ ಅವತಾರ

2014ರಲ್ಲಿ ಅವನೀತ್ ಚಿತ್ರರಂಗಕ್ಕೆ ಕಾಲಿಟ್ಟರು. ‘ಮರ್ದಾನಿ’ ಅವರ ನಟನೆಯ ಮೊದಲ ಸಿನಿಮಾ. ಬಳಿಕ ಹಲವು ಸಿನಿಮಾದಲ್ಲಿ ನಟಿಸಿದರು.

ಸಿನಿಮಾ ಬಗ್ಗೆ

‘ಟೀಕು ವೆಡ್ಸ್ ಶೇರು’ ಚಿತ್ರದಲ್ಲಿ ನವಾಜುದ್ದೀನ್​ಗೆ ​ಅವನೀತ್ ಕಿಸ್ ಮಾಡೋ ದೃಶ್ಯ ಇತ್ತು. ಇದಕ್ಕೆ ಟೀಕೆ ವ್ಯಕ್ತವಾಗಿತ್ತು.

ಟೀಕು ವೆಡ್ಸ್ ಶೇರು

ಅವನೀತ್ ಅವರು ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಹಲವು ಡ್ಯಾನ್ಸ್ ಶೋಗಳಲ್ಲಿ ಅವನೀತ್ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

ಡ್ಯಾನ್ಸ್ ಶೋ

ಬೀಚ್ ನಲ್ಲಿ ಯಶ್-ರಾಧಿಕಾ ಪಂಡಿತ್